ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಯಾನಿಟೈಜ಼ಿಂಗ್ ಹೆಚ್ ಕೆ ಮಹೇಶ್ ಕಾಂಗ್ರೆಸ್ ವತಿಯಿಂದ

0

ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಸ್ತೇನಹಳ್ಳಿ , ಕಸ್ತೂರಳ್ಳಿ , ಬಿದರನಹಳ್ಳಿ , ಹಾಲುವಾಗಿಲು ತಟ್ಟೆಕೆರೆ ಪಂಚಾಯತಿ ವ್ಯಾಪ್ತಿ , ಗವೇನಹಳ್ಳಿ , ಹಾಗೂ

ಹಾಸನ ನಗರಸಭೆ‌ ವಾರ್ಡ್ ನಂ. 28 ರಲ್ಲಿ ಇಂದು ಕಾಂಗ್ರೆಸ್ ಮುಖಂಡರಾದ ಹೆಚ್.ಕೆ.ಮಹೇಶ್ ಸಾರಥ್ಯದ ತಂಡದ ವತಿಯಿಂದ ಸ್ಯಾನಿಟೈಜ಼ಿಂಗ್ ನಡೆಯಿತು . ಕೋವಿಡ್ ವಿರುದ್ಧ

ಹೋರಾಡಲು ಸ್ಪಂದಿಸಬೇಕು ಎಂದು ಈ ಮೂಲಕ ಹೆಚ್.ಕೆ.ಮಹೇಶ್ ವಿನಂತಿಸಿದರು

LEAVE A REPLY

Please enter your comment!
Please enter your name here