ಹಾಸನ : ಇತ್ತೀಚಿನ ವಿದ್ಯಮಾನಗಳ ಪ್ರಕಾರ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಈ ಹೊತ್ತಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಬೇಕಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಅವರು ಬಿಜೆಪಿ ಮನೆ ಬಾಗಿಲಲ್ಲಿ ನಿಂತುಕೊಂಡಿದ್ದಾರ...
ನಮ್ಮ ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಹೆಮ್ಮೆಯ ವಿಜ್ಞಾನಿಗಳಾದ ಡಾ ಕೋಮಲ್ ಕುಮಾರ್ ಹಾಗೂ ಅವರ ತಂಡದ ವತಿಯಿಂದ ಫಿನ್ ಲ್ಯಾಂಡ್ ದೇಶದ ಹೆಲ್ಸಾಂಕಿ ( Helsanki ) ವಿಶ್ವವಿದ್ಯಾಲಯದಲ್ಲಿ...
ಹಾಸನ: ಮುಂಬರುವ ವಿಧಾನಸಭಾ ಚುನಾವಣೆಗೆ ಜಿಲ್ಲೆಯ 3 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮಂಗಳವಾರ ಬಿಡುಗಡೆ ಮಾಡಿದೆ.ಬಿಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಬಹುಜನ್...
ಸಕಲೇಶಪುರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಂದು ವಿಜೃಂಭಣೆಯಿಂದ ರಾಮನವಮಿ ಆಚರಣೆ ಜರುಗಿತು.
ಸುಮಾರು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು ಹಾಗೂ ಮಹಾ ಅನ್ನ ಸಂತರ್ಪಣೆ ನೆರವೇರಿತು.
ಜಿಲ್ಲೆಯಲ್ಲಿ 7,42,279 ಪುರುಷ7,41,275 ಮಹಿಳೆಯರು ಸೇರಿಒಟ್ಟು 14,83,594ಹಾಗು 40 ಇತರೆ ಮತದಾರರಿದ್ದಾರೆ.
ಶ್ರವಣಬೆಳಗೊಳ ಕ್ಷೇತ್ರದಲ್ಲಿ 273 ಮತಗಟ್ಟೆ ಸ್ಥಾಪಿಸಲಾಗಿದ್ದು ಒಟ್ಟು 203026 ಮತದಾರರು ಇದ್ದಾರೆ.
ನೀವು ರೈತರೇ , ಹುಡುಗಿ ಸಿಗುತ್ತಿಲ್ಲವೇ ?ಕೃಷಿ ಸ್ವಯಂವರ ವಿನೂತನ ಕಾರ್ಯಕ್ರಮ ಹಾಸನದ ಅಶೋಕ್ ಮತ್ತು ತಂಡದಿಂದಹಾಸನ: ರೈತ ಎನ್ನುವ ಒಂದೆ ಕಾರಣಕ್ಕೆ ಗ್ರಾಮಗಳ ರೈತ ಮಕ್ಕಳ ಮದುವೆ ಆಗಲು...
ಹಾಸನ / ವಿಜಯನಗರ : ರೈಲ್ವೆ ಮಂಡಳಿ ಬೇಸಿಗೆಯ ವಿಶೇಷ ರೈಲು ಓಡಿಸುತ್ತಿದ್ದು, ಯಶವಂತಪುರದಿಂದ ಹೊರಡುವ ರೈಲು ಅರಸೀಕೆರೆ ಜಂಕ್ಷನ್ ಮೂಲಕ ಕೊಟ್ಟೂರು ರೈಲು ಮಾರ್ಗದ ಮೂಲಕ ಹಾದು ಹೋಗಲಿದೆ. ಈ...