Wednesday, February 5, 2025
spot_img

Monthly Archives: April, 2023

ಬಿಸಿಲು-ಮಳೆ ಎನ್ನದೇ ಜೆಡಿಎಸ್ ಶಕ್ತಿ ಪ್ರದರ್ಶನದಲ್ಲಿ ಜನ ಸಾಗರ, ಶಾಸಕ ಪ್ರೀತಂ ವಿರುದ್ಧ ವಾಗ್ದಾಳಿಗಳ ಸುರಿಮಳೆ

ಹಾಸನ : ಮುಂದೆ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಪಿ. ಸ್ವರೂಪ್ ಅವರನ್ನ ಗೆಲ್ಲಿಸಲು ಬಿಸಿಲು-ಮಳೆ ಎನ್ನದೆ ಜೆಡಿಎಸ್ ಶಕ್ತಿ ಪ್ರದರ್ಶನದಲ್ಲಿ ಜನ ಸಾಗರವೇ ಹರಿದು ಬಂದಿದ್ದು, ಮಾಜಿ ಪ್ರಧಾನಿ...

ರಸ್ತೆ ಅಪಘಾತ: ಗ್ರಾಮ ಪಂಚಾಯಿತಿ ಅಧ್ಯಕ್ಷರ ಮಗ ಸಿವಿಲ್ ಎಂಜಿನಿಯರ್ ಚಂದನ್ (27ವರ್ಷ) ಸಾವು

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಿಂದ ಕಾರೇಹಳ್ಳಿ ಗ್ರಾಮಕ್ಕೆ ಬರುವಾಗ ಭಾನುವಾರ ಮುಂಜಾನೆ 3ರ ಸಮಯದಲ್ಲಿ ಕಾರು ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಗುದ್ದಿದೆ. ಚಾಲಕ ನಾಗೇಶ್ ಪ್ರಾಣಪಾಯದಿಂದ ಪಾರಾಗಿದ್ದು, ಚಂದನ್ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ...

ಎನ್.ಆರ್.ಸಂತೋಷ್ ಗೆ ಅರಸೀಕೆರೆ ಜೆಡಿಎಸ್ ಟಿಕೆಟ್

ಎನ್.ಆರ್.ಸಂತೋಷ್ ಗೆ ಅರಸೀಕೆರೆ ಜೆಡಿಎಸ್ ಟಿಕೆಟ್.. ಬೆಂಗಳೂರಿನಲ್ಲಿ ಜೆಡಿಎಸ್ ಸೇರಿದ ಸಂತೋಷ್,ಹಾರ ಹಾಕಿ ಸ್ವಾಗತಿಸಿದ ಕುಮಾರಸ್ವಾಮಿಬಾಣಾವರ ಅಶೋಕ್ ಗೆ ಟಿಕೆಟ್ ಘೋಷಣೆ ಮಾಡಿದ್ದ ಕುಮಾರಸ್ವಾಮಿ.. ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಸಂತೋಷ್ಬಿಜೆಪಿ ಟಿಕೆಟ್ ವಂಚಿತರಾಗಿದ್ದ...

ಕಾಂಗ್ರೆಸ್ ಪಟ್ಟಿ ಪ್ರಕಟ ಹಾಸನ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಅರಸೀಕೆರೆ ಕೆಎಂಶಿ

ಕಾಂಗ್ರೆಸ್ ಮತ್ತೊಂದು ಪಟ್ಟಿ ಪ್ರಕಟ… ಹಾಸನದಿಂದ ಬನವಾಸೆ ರಂಗಸ್ವಾಮಿಅರಸೀಕೆರೆಯಿಂದ ಶಿವಲಿಂಗೇಗೌಡ ಕಣಕ್ಕೆ ಮೊದಲ ಪಟ್ಟಿಯಲ್ಲಿ ಹೊಳೆನರಸೀಪುರದಿಂದ ಶ್ರೇಯಸ್ ಪಟೇಲ್ ಮತ್ತು ಸಕಲೇಶಪುರದಿಂದ ಮುರಳಿ ಮೋಹನ್ ಮತ್ತು ಎರಡನೇ ಪಟ್ಟಿಯಲ್ಲಿ ಬೇಲೂರಿನಿಂದ ಬಿ.ಶಿವರಾಂ ಘೋಷಣೆ ಮಾಡಲಾಗಿತ್ತು. ಬಾಕಿ ಉಳಿದ...

ಬೈಕ್ ಅಪಘಾತದಲ್ಲಿ ರೈಲ್ವೆ ಪೊಲೀಸ್ ಪೇದೆ ಸುಧಾರಾಣಿ (28 ವರ್ಷ) ಸಾವು

ನಿಧನ ವಾರ್ತೆ ಹಾಸನ ಹಾಸನ ಜಿಲ್ಲೆಯ ಅರಸೀಕೆರೆ ನಗರದ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ. ಸುಧಾರಾಣಿ (28 ವರ್ಷ) ರವರು ನಿನ್ನೆ ರಾತ್ರಿ ನಿಧನರಾಗಿರುತ್ತಾರೆ.ಏಪ್ರಿಲ್ 10 ರಂದು ತಾಲ್ಲೂಕಿನ...

ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ಎಎಪಿ , ಕೆ.ಆರ್.ಎಸ್. ಸೇರಿದಂತೆ ಹಾಸನ ಜಿಲ್ಲೆಯಲ್ಲಿ 8 ನಾಮಪತ್ರ ಸ್ವೀಕಾರ

ಜಿಲ್ಲೆಯಲ್ಲಿ 8 ನಾಮಪತ್ರ ಸ್ವೀಕಾರಹಾಸನ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಹಾಸನ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಒಟ್ಟು ಎಂಟು ನಾಮಪತ್ರಗಳು ಸಲ್ಲಿಕೆಯಾಗಿವೆ.193 -ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರಕ್ಕೆ ಪೂರ್ವಂಚಲ್ ಮಹಾ ಪಂಚಾಯತ್...

Hassan Theatres movies April 2023

ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ(ದಿನಾಂಕ : 14 APR - 20 APR ವರೆಗೆ) ಹಾಸನ(10:30,1:30,4:30,7:30)ಸಹ್ಯಾದ್ರಿ : ಶಕುಂತಲಂ(ತೆಲುಗು)4ಆಟಗಳುಪಿಕ್ಚರ್ ಪ್ಯಾಲೆಸ್ : ಉಂಡೆನಾಮ(ಕನ್ನಡ)4ಆಟಗಳುಎಸ್ ಬಿ ಜಿ : ಶಿವಾಜಿ...

ಬಿಜೆಪಿ ಎರಡನೇ ಪಟ್ಟಿಯಲ್ಲಿ ಶ್ರವಣಬೆಳಗೊಳ ಅರಸೀಕೆರೆ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಅನೌನ್ಸ್ಡ್

ಬಿಜೆಪಿ ಹೈಕಮಾಂಡ್ ಅಳೆದು ತೂಗಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದಾಗ ಹಾಸನದ ಎರಡು ಕ್ಷೇತ್ರ ಮಿಸ್ ಆಗಿತ್ತು ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳ ಹೆಸರಿದ್ದು ಅರಸೀಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ...

ನೀರಲ್ಲಿ ಮುಳುಗಿ ತಂದೆ ಮಗ ದಾರುಣ್ಯ ಸಾವು

ನೀರಲ್ಲಿ ಮುಳುಗಿ ತಂದೆ ಮಗ ದಾರುಣ್ಯ ಸಾವು.                           ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕು ಯಸಳೂರು ಹೋಬಳಿಯಹೊಸೂರು ಗ್ರಾಮ ಪಂಚಾಯತ್ ನ ಹೊಸಕೋಟೆ ನಿವಾಸಿಗಳಿಬ್ಬರು ಕುಶಾಲನಗರ ಬಳಿ ನೀರಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ. ,...

ಕರ್ನಾಟಕ ವಿಧಾನಸಭೆ ಚುನಾವಣೆ 2023 : BJPಯ 189 ಅಭ್ಯರ್ಥಿಗಳ ಪಟ್ಟಿ ಇಂತಿದೆ

ಕರ್ನಾಟಕ : ಕುತೂಹಲಕ್ಕೆ ಕಾರಣವಾಗಿದ್ದ ಹಾಸನ ಸೇರಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಮೊದಲ ಪಟ್ಟಿ ಇಂದು ರಿಲೀಸ್‌ ಆಗಿದೆ. ಅಂತೆಯೇ ಬರೋಬ್ಬರಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಜೆಪಿ ಬಿಡುಗಡೆ...
- Advertisment -

Most Read

error: Content is protected !!