ಹಾಸನದ ಆಲ್ಫಾ ಅಲ್ಟ್ರಾ ಪ್ರಾಜೆಕ್ಟ್ ನಲ್ಲಿ ಪದವಿದರರಿಗೆ ಅಸಿಸ್ಟೆಂಟ್ ಮ್ಯಾನೇಜರ್ ಕೆಲಸ ಖಾಲಿ ಇದೆ ನೋಡಿ

0

ಉದ್ಯೋಗ ಮಾಹಿತಿ ಹಾಸನ

ಕಂಪನಿ : ಆಲ್ಫಾ ಅಲ್ಟ್ರಾ ಪ್ರಾಜೆಕ್ಟ್ಸ್
ಬನ್ನಿ ನಮ್ಮೊಂದಿಗೆ ಕಾರ್ಯ ಪ್ರವೃತ್ತರಾಗಿ
ಉದ್ಯೋಗ : ಅಸಿಸ್ಟೆಂಟ್ ಮ್ಯಾನೇಜರ್
• ಕೌಶಲ್ಯ : ಸಹೋದ್ಯೋಗಿಗಳೊಂದಿಗೆ ಕಂಪನಿಯ ಶ್ರೇಯಸ್ಸಿಗಾಗಿ ನಿಮ್ಮ ಪ್ರಾಮಾಣಿಕ ಕ್ರಿಯಾಶೀಲ ಪ್ರಯತ್ನಗಳು
• ವಿದ್ಯಾಭ್ಯಾಸ : ಯಾವುದೇ ಪದವಿ
• ಸಂಬಳ : 15,000₹ ನಿಂದ 25,000₹
ಅನುಭವ : 1 ವರ್ಷಗಳು ಮತ್ತು ಅಧಿಕ
• ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ : 9113566042
• ಉದ್ಯೋಗ ಅವಕಾಶಗಳ ಸ್ಥಳಗಳು : ಹಾಸನ
ಕರೆಮಾಡಬಹುದಾದ ಸಮಯ : 10AM ನಿಂದ 6PM

ಉದ್ಯೋಗಮಾಹಿತಿಹಾಸನ #jobupdateshassan @alphaultrafoundation @alphaultraprojects

LEAVE A REPLY

Please enter your comment!
Please enter your name here