ಸಂಚಾರಕ್ಕೆ ಕಂಗಂಟಾದ ಕೆರಗೋಡು ನಿಂದ ಕೇರಳಪುರ ರಸ್ತೆಗೆ ಸಂಪರ್ಕಿಸುವ ರಸ್ತೆಯ ಸದ್ಯದ ಪರಿಸ್ಥಿತಿ

0

ಹಾಸನ : ಸಂಚಾರಕ್ಕೆ ಕಂಗಂಟಾದ ಅರಕಲಗೂಡು ತಾಲ್ಲೂಕಿನ ಕೆರಗೋಡು ನಿಂದ ಕೇರಳಪುರ ರಸ್ತೆಗೆ ಸಂಪರ್ಕಿಸುವ ರಸ್ತೆಯ ಸದ್ಯದ ಪರಿಸ್ಥಿತಿ..
ಕೇರಳಪುರ ರಸ್ತೆ ಯಿಂದ ಜಕ್ಕನಹಳ್ಳಿ ಕೊಪ್ಪಲು,ಮುದ್ದನಹಳ್ಳಿ ಮೂಲಕ ಕೆರಗೋಡು ಸಂಪರ್ಕಿಸುವ ಈ ರಸ್ತೆಯ ಪರಿಸ್ಥಿತಿ ಇದು,

ಇದೆ ರಸ್ತೆಯಲ್ಲಿ ದಿನ ನಿತ್ಯ ಶಾಲಾ ವಿಧ್ಯಾರ್ಥಿಗಳು ಹಾದು ಹೋಗುತ್ತಾರೆ, ಮತ್ತು ಜನಸಾಮಾನ್ಯರು ಕೂಡ ಸಂಚರಿಸಲು ತುಂಬಾ ಕಷ್ಟಕರವಾಗಿದೆ, ರಸ್ತೆಯು ಸಂಚಾರಕ್ಕೇ ಅನಾನುಕೂಲಕರವಾಗಿದೆ,

ಮಾನ್ಯ ಸಂಸದರಾದಂತ Prajwal Revanna ಹಾಗೂ ಅರಕಲಗೂಡಿನ ಶಾಸಕರಾದಂತ A Manju ಮತ್ತು ಹೊಳೆನರಸೀಪುರ ಶಾಸಕರಾದ HD Revanna ನವರಲ್ಲಿ ಸ್ಥಳೀಯರು ಈ ಮೂಲಕ ಕೋರಿಕೆ ಸಲ್ಲಿಸುತ್ತಿದ್ದು , ಆದಷ್ಟು ಬೇಗ ರಸ್ತೆಯನ್ನು

ಸರಿಪಡಿಸಿ ಈ ಗ್ರಾಮಗಳ ಶಾಲಾ ಮಕ್ಕಳ ಹೋಡಟಕ್ಕೆ ಅನುಕೂಲ ಮಾಡಿಕೊಡಿ ಎಂದು ಸ್ಥಳೀಯ ಗ್ರಾಮಸ್ಥರ ಪರವಾಗಿ ಕಳಕಳಿಯ ಮನವಿ…

#arkalgudnews #amanju #hassannewstoday #CMofKarnataka #SiddaramaiahCM

LEAVE A REPLY

Please enter your comment!
Please enter your name here