ಇಂದು ಅರಸೀಕೆರೆಯ ಚರ್ಚ್ ಕಾಲೋನಿಯಲ್ಲಿ ಇರುವಂತಹ ಸಂತಮರಿಯ ದೇವಾಲಯದಲ್ಲಿ ಕರ್ನಾಟಕ ಕಥೋಲಿಕ ಕ್ರೈಸ್ತರ ರಕ್ಷಣಾ ಸಂಘ ಇವರ ವತಿಯಿಂದ

ಕರೋನ ಸಂಕಷ್ಟದಲ್ಲಿ ಕರೋನ ಸಂಕಷ್ಟದಲ್ಲಿ ಇರುವಂತಹ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ

ಫಾದರ್ ವಿಲಿಯಂ ಪೆರೆರಾ,ಚರ್ಚ್ ಕಾಲೋನಿಯ ನಗರಸಭಾ ಸದಸ್ಯರಾದ ಅನ್ನಪೂರ್ಣ ರವರು,ವಿಕ್ರಂ,ಎಡ್ವರ್ಡ್,ಪ್ರತಾಪ್ ವಿಜಯ ಬ್ಯಾಂಕ್,ಅಂಥೋನಿ ಸರೋವರ ಹೋಟೆಲ್,ಸತೀಶ್ ಬಿಲ್ಡಿಂಗ್ ಕಾಂಟ್ರಾಕ್ಟ್ ಇನ್ನು ಮುಂತಾದ ಚರ್ಚ್ ಕಾಲೋನಿಯ ಯುವಕರು ಭಾಗವಹಿಸಿದ್ದರು