ನಾಳೆ ಶುಕ್ರವಾರ 4.12.2020 ಹಾಸನ ನಗರ ಹಾಗೂ ಹೊರವಲಯದ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ 🕯

0

ಹಾಸನ ಡಿ.03 (ಹಾಸನ್_ನ್ಯೂಸ್): ವಿದ್ಯುತ್  ಸರಬರಾಜಾಗುವ ವಿದ್ಯಾನಗರ, ಆಕಾಶವಾಣಿ, ಹೇಮಾವತಿ ನಗರ, ಶಂಖ, ಕಡಗ ಮತ್ತು ಕಬ್ಬಳಿ ವಿದ್ಯುತ್ ಸ್ಥಾವರಗಳಿಗೆ ದಿನಾಂಕ 04.12.2020 ಶುಕ್ರವಾರದಂದು ಬೆಳಗ್ಗೆ 9.00 ಗಂಟೆಯಿಂದ ಸಂಜೆ 04:00 ಗಂಟೆ ಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.  ಆ ಸಮಯದಲ್ಲಿ ಎಲ್ಲಾ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕೆಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕಾರ್ಯನಿರ್ವಾಹಕ ಇಂಜಿನಿಯರ್ ವಿನಂತಿಸಿದ್ದಾರೆ

#cescomhassan #hassan #cescom

LEAVE A REPLY

Please enter your comment!
Please enter your name here