ಹಾಸನ : (ಹಾಸನ್_ನ್ಯೂಸ್)
ಹಾಸನ ಜಿಲ್ಲೆಯಲ್ಲಿ ಇಂದು 62 ಮಂದಿಗೆ ಸೋಂಕು ದೃಢ.
*ಹಾಸನ-23,ಅರಸೀಕೆರೆ -05,ಅರಕಲಗೂಡು-07,
ಬೇಲೂರು -09, ಆಲೂರು-05,ಸಕಲೇಶಪುರ-00, ಹೊಳೆನರಸೀಪುರ-05,ಚನ್ನರಾಯಪಟ್ಟಣ-08,
ಇತರೆ ಜಿಲ್ಲೆಯವರು -00 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು ಜಿಲ್ಲೆಯಲ್ಲಿ ಯಾರು ಕೊರೋನ ಸೋಂಕಿನಿಂದ ಮೃತಪಟ್ಟಿಲ್ಲ ಮೃತರ ಸಂಖ್ಯೆ 441.
* 25,109 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
* 161 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
*699 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 26,249 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ , ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ.ಇದು ಹಾಸನ್ ನ್ಯೂಸ್ ಕಳಕಳಿ.
![](https://hassananews.com/wp-content/uploads/2020/11/img-20201104-wa0040456358047634835342-724x1024.jpg)
“ಮೇಕಪ್ ಮೇನಿಯಾ ಸ್ಟುಡಿಯೋ”ವಧುವಿನ ವಿಶೇಷವಾದ ಮೇಕಪ್ ಸೇವೆಯನ್ನು ನೀಡಲು ಸದಾ ಸಿದ್ದ.
The Makeup Mania Studio has setup an exclusive Bridal Makeup Studio at Hassan, offering host of bespoke makeup & hair styling services that includes;
• Bridal Makeup ( HD and Airbrush Makeup)
• Non-Bridal Makeups
• Nails
• Hair styling
• Draping
• Occasion/ party Makeup
• Personal Makeup consultations
• Professional Makeup classes
• Makeovers
• Corporate grooming consultations
• Makeup for editorial/advertorial content
• Shows, pageants & events
We are @ SJ commercials, CSI layout, AVK college Road, Hassan
Juliet Christine (Professional Makeup artist/ Hair stylist)
Ph: 9844638096
7676552643