ಹಾಸನ / ಹಳೇಬೀಡು : ದನ ಕಾಯಲು ಹೋಗಿದ್ದ ಮಹಿಳೆಯ ಮಣ್ಣಿನಲ್ಲಿ ಹೂತಿಟ್ಟ ಕೊಲೆಗೆಡುಕರು 👇

0

ಹಾಸನ / ಹಳೇಬೀಡು : ನಿನ್ನೆ ಏಪ್ರಿಲ್ 7 , ದನ ಮೇಯಿಸಲೆಂದು ಹೋಗಿದ್ದ  ಪುಟ್ಟಲಕ್ಷಮಮ್ಮ(50ವರ್ಷ)  , ಕಳೆದ ರಾತ್ರಿಯಾದರೂ ಮನೆಗೆ ಬಾರದಿರುವುದ ಕಂಡು ಮನೆಯವರು .,ಗ್ರಾಮದ ಇತರ ಸದಸ್ಯರೊಡಗೂಡಿ ರಾತ್ರಿಪೂರ್ತಿ ಹುಡುಕಾಟ ನಡೆಸುವಾಗ , ಕೊಲೆ ಮಾಡಿ ನಂತರ ಮಣ್ಣಿನಲ್ಲಿ ಹೂತುಹಾಕಿರುವ ಕೊಲೆಗಡುಕರು ವಿಷಯ ತಿಳಿದು ಬಂದಿದೆ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡದಿದೆ , ಹಳೇಬೀಡು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

LEAVE A REPLY

Please enter your comment!
Please enter your name here