ಲಾಡ್ಜ್ ಮೇಲೆ ದಾಳಿ, ಮೂವರ ಬಂಧನ , ವಿಚಾರ ; ಅನೈತಿಕ ಚಟುವಟಿಕೆ

0

ಹಾಸನ ನಗರ ಪೊಲೀಸರಿಂದ ಮೂವರ ಬಂಧನವಾಗಿದೆ. ಲಾಡ್ಜ್ ರೂಮ್ ಗಳಲ್ಲಿ ಸ್ಥಳೀಯ ಹೆಂಗಸರನ್ನ ಬಳಿಸಿಕೊಂಡು ಅನೈತಿಕ ಚಟುವಟಿಕೆ ನಡೆಸಲಾಗುತ್ತಿತ್ತು ಎಂಬುವುದಾಗಿ ಮಾಹಿತಿ ಇದೆ. ಖಚಿತ ಮಾಹಿತಿ‌ ಮೇರೆಗೆ ಪೊಲೀಸರು

ದಾಳಿ ನಡೆಸಿದ್ದಾರೆ . ಡಿಸಿಐಬಿ ಇನ್ಸ್ ಪೆಕ್ಟರ್ ವಿನಯ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. , ಹಾಸನದಲ್ಲಿಅನೈತಿಕ ಚಟುವಟಿಕೆ ಮಾಡುತ್ತಿದ್ದ ಲಾಡ್ಜ್ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ. ಹಾಸನ ನಗರದ ದೊಡ್ಡಮಂಡಿಗನಹಳ್ಳಿ ಬಳಿ ಅನೈತಿಕ ಚಟುವಟಿಕೆ ಮಾಡುತ್ತಿದ್ದ ಲಾಡ್ಜ್ ಮೇಲೆ

ದಾಳಿ ನಡೆಸಲಾಗಿದೆ. , ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಅನ್ನಪೂರ್ಣೇಶ್ವರಿ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ರವಿ ಅಲಿಯಾಸ್ ಜಟ್ಕಾ ರವಿ , ದೇವರಾಜು ಅಲಿಯಾಸ್

ಟಿಟಿ ದೇವು ಹಾಗೂ ಅಭಿಷೇಕ್ ಎಂಬ ಮೂರು ಆರೋಪಿಗಳನ್ನು ಬಂಧಿಸಲಾಗಿದೆ. , ಇದೀಗ ಹೆಚ್ಚಿನ ತನಿಖೆ ಆರಂಭವಾಗಿದೆ .

LEAVE A REPLY

Please enter your comment!
Please enter your name here