ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಎಸ್ ಡಿ ಪಿ ಐ ಪ್ರಮುಖನ ಬಂಧನ
ರಾಜ್ಯದಲ್ಲಿ ಎನ್ ಐ ಎ ಧಾಳಿ ಚುರುಕುಗೊಳ್ಳುತ್ತಿದ್ದು ಪಿ ಎಫ್ ಐ, ಎಸ್ ಡಿ ಪಿ ಐ ಯಲ್ಲಿ ಕಾರ್ಯಕರ್ತರಾಗಿದ್ದು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರನ್ನು ಎನ್ ಐ ಎ ವಶಕ್ಕೆ ಪಡೆದು ಕೊಳ್ಳುತ್ತಿದೆ.
ಸಕಲೇಶಪುರದಲ್ಲಿ ಕೂಡ ನಿನ್ನೆ ತಡ ರಾತ್ರಿ ಪೊಲೀಸರು ಎಸ್ ಡಿ ಪಿ ಐ ಪ್ರಮುಖ ನನ್ನು ವಶಕ್ಕೆ ಪಡೆದಿದ್ದಾರೆ.
ಆನೆಮಹಲ್ ಬಳಿಯ ಜಿಲ್ಲಾ ಮಟ್ಟದಲ್ಲಿನ ಹುದ್ದೆಯಲ್ಲಿರುವ ಎಸ್ ಡಿ ಪಿ ಐ ಪ್ರಮುಖ ಸಿದ್ದೀಕ್ ಎಂಬಾತನನ್ನು ಪೊಲೀಸರು ಹೊತ್ತೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಈತನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಸಂಪೂರ್ಣ ಮಾಹಿತಿ ಇನ್ನಷ್ಟೇ ದೊರಕಬೇಕಿದೆ
ಬಂಧಿತ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ಹಾಸನ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ
Ayyo