ಹಾಸನ ಜಿಲ್ಲೆಯಲ್ಲಿ ಇಂದು 1819 ಮಂದಿಗೆ ಸೋಂಕು ದೃಢ.

0

ದಿನಾಂಕ : 19/01/2022

ಹಾಸನ : (ಹಾಸನ್_ನ್ಯೂಸ್)

ಹಾಸನ ಜಿಲ್ಲೆಯಲ್ಲಿ ಇಂದು 1819 ಮಂದಿಗೆ ಸೋಂಕು ದೃಢ.

*ಹಾಸನ-796,ಅರಸೀಕೆರೆ -184,ಅರಕಲಗೂಡು-63,

ಬೇಲೂರು -136,ಆಲೂರು-43,ಸಕಲೇಶಪುರ-27

ಹೊಳೆನರಸೀಪುರ-56,ಚನ್ನರಾಯಪಟ್ಟಣ-513,

ಇತರೆ ಜಿಲ್ಲೆಯವರು-01 ಮಂದಿಯಲ್ಲಿ ಸೋಂಕು ಪತ್ತೆ.

* ಇಂದು ಜಿಲ್ಲೆಯಲ್ಲಿ ಯಾರು  ಕೊರೋನ ಸೋಂಕಿನಿಂದ ಮೃತಪಟ್ಟಿಲ್ಲ ಮೃತರ ಸಂಖ್ಯೆ 1384.

*ಇದುವರೆಗೂ 1,12,047ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

*348 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .

*7937 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 1,21,371ಕ್ಕೆ ಏರಿಕೆ.

ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ.

LEAVE A REPLY

Please enter your comment!
Please enter your name here