ವೈದ್ಯರು (ಜನರಲ್‍ಫಿಜಿಶಿಯನ್) MBBS ಆದವರಿಗೆ Medical Council of India ವತಿಯಿಂದ ಒಟ್ಟು 17 ಹುದ್ದೆಗಳು ಖಾಲಿ ಇದ್ದು ನೇರನೇಮಕಾತಿ ಇದೆ ನೋಡಿ 👇

0

ಹಾಸನ ಡಿ.18 (ಹಾಸನ್_ನ್ಯೂಸ್):- ಎನ್.ಪಿ.ಡಿ.ಸಿ.ಎಸ್/ಎನ್.ಪಿ.ಎಚ್.ಸಿ.ಇ  ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ರಾಷ್ಟೀಯ ಆರೋಗ್ಯ ಅಭಿಯಾನದ ಷರತ್ತು ಮತ್ತು ನಿಬಂಧನೆಗೊಳಪಟ್ಟು ಆಯ್ಕೆ ಮಾಡಲು 40 ವರ್ಷ ಮೀರದ ಅರ್ಹ ವೈದ್ಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


       ವೈದ್ಯರು (ಜನರಲ್‍ಫಿಜಿಶಿಯನ್)  MBBS  or equivalent degree from institution recognized by Medical Council of India ಒಟ್ಟು 17 ಹುದ್ದೆಗಳು ಖಾಲಿ ಇದ್ದು ನೇರನೇಮಕಾತಿ ಇರುವುದರಿಂದ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಎಲ್ಲ ಧೃಡೀಕೃತ ದಾಖಲೆಗಳೊಂದಿಗೆ ಅರ್ಜಿಯನ್ನು ಡಿ.23 ರಂದು ಸಂಜೆ  4 ಗಂಟೆ ಒಳಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಸಲ್ಲಿಸುವುದು.


ವಿದ್ಯಾರ್ಹತೆ ಅನುಭವ ಮೀಸಲಾತಿ ಆದ್ಯತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಕಾರ್ಯಲಯದ ಅವಧಿಯಲ್ಲಿ ವಿಳಾಸ: ಜಿಲ್ಲಾ ಎನ್.ಸಿ.ಡಿ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ  ಕಚೇರಿ,  2ನೇ ಮಹಡಿ ಸಾಲಗಾಮೆ ರಸ್ತೆ, ಹಾಸನ.. ದೂ.ಸಂ08172-245110 ಸಂಪರ್ಕಿಸಬಹುದಾಗಿದೆ ”  – ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

LEAVE A REPLY

Please enter your comment!
Please enter your name here