ನ್ಯಾಯಾಧೀಶರ ಪರೀಕ್ಷೆ 62 ನೇ ರ‍್ಯಾಂಕ್ ಪಡೆದು ಆಯ್ಕೆಯಾದ ಹೊಳೆನರಸೀಪುರದ ಸವಿತಾರಾಣಿ ಅವರಿಗೆ ಅಭಿನಂದನೆಗಳು

0

ಹಾಸನ : ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ನ್ಯಾಯಾಲಯದಲ್ಲಿ ವಕೀಲರಾದ ಆಗಿದ್ದ H.V. ಸವಿತಾರಾಣಿ ನ್ಯಾಯಾಧೀಶರ ಪರೀಕ್ಷೆಯಲ್ಲಿ 62ನೇ ರ‍್ಯಾಂಕ್ ಪಡೆದು ಆಯ್ಕೆ ಆಗಿದ್ದು ಇವರು

ವಕೀಲ ಜಯರಾಮ್ ಹಾಗೂ ಜಯಪ್ರಕಾಶ್ ಅವರ ಕಚೇರಿಯಲ್ಲಿ ಸಹಾಯಕರಾಗಿ ವಕೀಲ ವೃತ್ತಿ ಆರಂಭಿಸಿ.,ಇದೀಗ ಪರಿಶ್ರಮದಿಂದ ಪರೀಕ್ಷೆ ಬರೆದು ., ಸವಿತಾರಾಣಿಯನ್ನು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಅಭಿನಂದಿಸಿದ್ದು , ಅತ್ಯುತ್ತಮ ನ್ಯಾಯಾಡಳಿತ ನೀಡಲೆಂದ ಈ ಮೂಲಕ ಶುಭ ಹಾರೈಸೋಣ

ಧನ್ಯವಾದಗಳು

LEAVE A REPLY

Please enter your comment!
Please enter your name here