ಜಿಲೆಟಿನ್ ಸ್ಪೋಟ ಪ್ರಕರಣ ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ

0

ಜಿಲೆಟಿನ್ ಸ್ಪೋಟ ಪ್ರಕರಣ ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ

ಹಾಸನ : ದಿನಾಂಕ 04.04.2021 ರಂದು ಹೊಳೆನರಸೀಪುರ ತಾಲ್ಲೂಕು ಚಾಕೇನಹಳ್ಳಿ ಯಲ್ಲಿ ಸಂಭವಿಸಿದ  ಸ್ಫೋಟದಿಂದ ಮೃತಪಟ್ಟ  3 ಕುಟುಂಬದವರಿಗೆ ತಲಾ 5 ಲಕ್ಷ ದಂತೆ 15 ಲಕ್ಷಗಳ ಮುಖ್ಯಮಂತ್ರಿ ಗಳ ಪರಿಹಾರದ ಚೆಕ್ಕನು ಶಾಸಕರಾದ ಬಾಲಕೃಷ್ಣ ರವರು  ಜಿಲ್ಲಾಧಿಕಾರಿಗಳ ಕಚೇರಿಯಲಿ ನೀಡಲಾಯಿತು.. ಈ ಸಂದರ್ಭದಲ್ಲಿ 

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಗೋಪಾಲಯ್ಯ ನವರು.. ಜಿಲಾಧಿಕಾರಿ ಶ್ರೀ ಆರ್. ಗಿರೀಶ್.. ಅಪರ ಜಿಲ್ಲಾಧಿಕಾರಿ ಶ್ರೀ ಮತಿ ಕವಿತಾ ರಾಜಾರಾಮ್ ರವರು , ಚನ್ನರಾಯಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಹಾಜರಿದ್ದರು. @kgopalaiahofficial @cn_balakrishna_mla #hassandc

LEAVE A REPLY

Please enter your comment!
Please enter your name here