ಹಾಸನ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ಶಿಬಿರ ಪ್ರಾರಂಭ

0

ಹಾಸನ ನ. : ಹಾಸನ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಷಟಲ್ ಬ್ಯಾಡ್ಮಿಂಟನ್, ಈಜು, ಸ್ಕೇಟಿಂಗ್ ಮಕ್ಕಳಿಗೆ ಕಲಿಕ ತರಬೇತಿ ಶಿಬಿರವು ಪ್ರಾರಂಭವಾಗಿದ್ದು, ಆಸಕ್ತಿ ಇರುವವರು ನೋಂದಣಿ ಮಾಡಿಕೊಳ್ಳುವಂತೆ ಯುವ ಸಬಲೀಕರಣ ಮತ್ತು

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ, ಯುವ ಸಬಲೀಕರಣ ಮತ್ತು

ಕ್ರೀಡಾ ಇಲಾಖೆ, ಹಾಸನ ರವರ ಕಚೇರಿಯನ್ನು ಸಂರ್ಪಕಿಸಲು ಕೋರಿದೆ (ಕಛೇರಿ ದೂರವಾಣಿ- 08172 296256, ಮದನ್ –9164562137  ಕಿರಣ್-8050633449 ಈಜು ತರಬೇತುದಾರರು).

#sportsnewshassan #hassan #hassannews #indoorstadiumhassan #districtstadiumhassan #supportlocal #supportsmallbusiness @freshrootsorganic

LEAVE A REPLY

Please enter your comment!
Please enter your name here