ದಕ್ಷಿಣ ಏಷ್ಯಾದ ಅತ್ಯಂತ ಪ್ರಖ್ಯಾತ ಟೆಕ್ಸ್ಟೈಲ್ ಕಂಪನಿಯಲ್ಲಿ ಕೆಲಸ ಮಾಡಲಿಚ್ಚಿಸುತ್ತೀರಾ ?? ಇದೇ ಭಾನುವಾರ ಇಂಟರ್ವಿವ್ ನಲ್ಲಿ ಭಾಗವಹಿಸಿ

0

ದಕ್ಷಿಣ ಏಷ್ಯಾದ ಅತ್ಯಂತ ಪ್ರಖ್ಯಾತ ಟೆಕ್ಸ್ಟೈಲ್ ಕಂಪನಿ, ಹೊಸೂರು ಏ ಚೆನ್ನೈ ಸಿ ಈಗ ಕೆಳಗಿನ ಆಯಾ ಕ್ಷೇತ್ರಕ್ಕೆ ಉತ್ತಮ ಜ್ಞಾನ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದಾರೆ ಬಹುಭಾಷಾ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಗಳು ,

ಇದೇ 22-05-2022 (ಭಾನುವಾರ) ಇಂಟರ್‌ವ್ಯೂವ್ ಸ್ಥಳ ಹೋಟೆಲ್ ಅಭಿರುಚಿ ಲಾಡ್ಡಿಂಗ್ , ಬಿ.ಎಂ.ರಸ್ತೆ , ಹಾಸನ – 573 201 , ಕರ್ನಾಟಕ

ನೇಮಕಾತಿ ಸಮಯ : From 10.00 AM To 4.00 PM

• ಉದ್ಯೋಗ 1 : ಗ್ರಾಹಕ ಸೇವಾ CUSTOMER SERVICE : Any Degree Diploma ಅರ್ಹತ ಅದೇ ಕ್ಷೇತ್ರದಲ್ಲಿ ಯಾವುದೆ ಪದವಿ ಅಥವಾ ಡಿಪ್ಲೊಮಾ ಅನುಭವ ಹೊಂದಿರುವ ಅಭ್ಯರ್ಥಿಗಳು ಮತ್ತು ಪರ್ಸ್‌ಜಿ್ರ ಸಲ್ಲಿಸಬಹುದು
Salary: 15,000 to 20,000 +based on Performance

• ಉದ್ಯೋಗ 2 : ಸ್ವೀಕರಿಸುವವ RECEPTIONIST : Any Degree or Diploma ಯಾವುದೇ ಪದವಿ ಅಥವಾ ಡಿಪ್ಲೋಮಾ ಅನುಭವ ಹೊಂದಿರುವ ಅಭ್ಯರ್ಥಿಗಳು ಮತ್ತು ಪ್ರಶರ್ಸ್ ಅರ್ಜಿ ಸಲ್ಲಿಸಬಹುದು
Salary:
15,000 to 20,000 +based on Performance

• ಉದ್ಯೋಗ 3 : ಮಾರಾಟ ಮೇಲ್ವಿಚಾರಕ SALES SUPERVISOR : Any Degree ಅರ್ಹತ ಅದೇ ಕ್ಷೇತ್ರದಲ್ಲಿ ಯಾವುದೆ ಪದವಿ
Salary: 15,000 to 20,000+ Incentive +based on Performance

• ಉದ್ಯೋಗ 4 : ಸೇಲ್ಸ್ ಎಕ್ಸಿಕ್ಯೂಟಿವ್ SALES EXECUTIVE ಪುರುಷರು ಮಹಿಳೆಯರು ಮಾರಾಟ ದಿಭಾಗದಲ್ಲಿ 5 ವರ್ಷಗಳ ಅನುಭವವನ್ನು ಮತ್ತು ಫರ್ಸ್ ಸಂಬಳ ಅವರ ಕಾರ್ಯಕ್ರಮತೆಯನ್ನು ಆಧರಿಸಿದೆ.
Salary:
15,000+ Incentive +based on Performance

ಆಸಕ್ತ ಅಭ್ಯರ್ಥಿ ನಿಮ್ಮ ಆಧಾರ್ ಜೆರಾಕ್ಸ್/ ಶಿಕ್ಷಣ ಪ್ರಮಾಣ ಪತ್ರ ಜೆರಾಕ್ಸ್ ಮತ್ತು 2 ಪಾಸ್‌ಪೋರ್ಟ್‌ ಸೈಜ಼್ ಫೋಟೋ ನೊಂದಿಗೆ ಬನ್ನಿ ! ಹೆಚ್ಚಿನ ವಿವರಗಳಿಗಾಗಿ : ಸಂಪರ್ಕಿಸಿ: 9789237343, 9513428527

Send Your resume to hsr@thechennaisilks.com

ದೈನಂದಿನ ವಾಕ್ ಇನ್ ಇಂಟರ್ವ್ಯೂ ನಡೆಸಲಾಗುತ್ತದೆ @ ಹೊಸೂರು ದಿ ಚೆನ್ನೈ ಸಿಲ್ಸ್‌ ಬಗ್ಗೆ 10A.M ರಿಂದ ಮಧ್ಯಾಹ್ನ 3 PM ರವರೆಗೆ

ದಿ ಚೆನ್ನೈ ಸಿ
Let the celebrations begin!
ಬೆಂಗಳೂರು ಹೆದ್ದಾರಿ, ಹೊಸೂರು 9677761978

* ಆಹಾರ ಮತ್ತು ವಸತಿ ಉಚಿತ *

LEAVE A REPLY

Please enter your comment!
Please enter your name here