ಉದ್ಯೋಗಾವಕಾಶ
Specific Title Pvt. Ltd. ಇವರ ವತಿಯಿಂದ ವಿದ್ಯಾವಂತ ಅಭ್ಯರ್ಥಿಗಳಿಗೆ MNC ಕಂಪನಿಯಲ್ಲಿ ರಾತ್ರಿ ವೇಳೆ ಕೆಲಸ (U.S shift) ಉದ್ಯೋಗಾವಕಾಶ. ಅಭ್ಯರ್ಥಿಗಳು ಇಂಗ್ಲೀಷ್ ಮಾತನಾಡಲು ಮತ್ತು ಬರೆಯಲು ಬರಬೇಕು. ಕಂಪ್ಯೂಟರ್ ಶಿಕ್ಷಣ ತಿಳಿದಿರಬೇಕು. ESI & PF ಸೌಲಭ್ಯವಿರುತ್ತದೆ.
ಸಂದರ್ಶನದ ವಿವರ: ಸೋಮವಾರ ದಿಂದ ಶನಿವಾರದವರೆಗೆ ಸಂದರ್ಶನ. ಬೆಳಿಗೆ 10 ರಿಂದ ಸಂಜೆ 6 ರವರೆಗೆ
ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಇಂಗ್ಲಿಷ್ ಮಾತನಾಡಲು ಬರೆಯಲು ಬರಬೇಕು
ಸ್ಥಳ: ಮೋರ್ ಸೂಪರ್ ಮಾರ್ಕೆಟ್ 1ನೇ ಮಹಡಿ, ಬೇಲೂರು ರಸ್ತೆ, ವಿಜಯನಗರ, ಹಾಸನ,
ಫೋನ್ ಸಂಖ್ಯೆ : 9036806631 7899278482