‘ಮಹಾನಾಯಕ’ ಧಾರಾವಾಹಿಯ ಫ್ಲೆಕ್ಸ್‌ಗೆ ಹಾನಿ ಮಾಡಿದ ಆರೋಪದ ಮೇಲೆ ಒರ್ವನ ಬಂಧನ

0

ಆಲೂರು ತಾಲೂಕಿನ ಬೆಟ್ಟಳ್ಳಿ ಗ್ರಾಮದಲ್ಲಿ ‘ಮಹಾನಾಯಕ’ ಧಾರಾವಾಹಿ ಫ್ಲೆಕ್ಸ್‌ ಹರಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು

ಆಲೂರು: ತಾಲ್ಲೂಕಿನ ಬೆಟ್ಟಳ್ಳಿ ಗ್ರಾಮದಲ್ಲಿ ‘ಮಹಾನಾಯಕ’ ಧಾರಾವಾಹಿಯ ಫ್ಲೆಕ್ಸ್‌ಗೆ ಹಾನಿ ಮಾಡಿದ ಆರೋಪದ ಮೇಲೆ ಬಲ್ಲೂರುಪುರ ಗ್ರಾಮದ ಭುವನೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಅಂಬೇಡ್ಕರ್‌ ಅಭಿಮಾನಿಗಳು ಆಲೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು _ಸ್ಥಳಕ್ಕೆ ಬಂದ ಎಎಸ್ಐ ಚನ್ನೇಗೌಡ ಹಾಗೂ ಸಿಬ್ಬಂದಿ ಪ್ರತಿಭಟನಕಾರರ ಮನವಿ ಸ್ವೀಕರಿಸಿ, ಆರೋಪಿಯನ್ನು ಬಂಧಿಸಿದ್ದಾರೆ

#ಹಾಸನ : ಸಿಟಿಸಿ 5-12LPA ಖಚಿತ ಉದ್ಯೋಗಾವಕಾಶಗಳು.
ಬಿ.ಇ, ಬಿಸಿಎ, ಎಂಸಿಎ, ಬಿಎಸ್ಸಿ ಮತ್ತು ಡಿಪ್ಲೊಮಾ ದವರಿಗೆ …
ಸಂಪರ್ಕಿಸಿ ಮಾಹಿತಿಗಾಗಿ: ಶ್ರೀ ಭಾಸ್ಕರ್ 7204629966,
ಶ್ರೀ ಸುರೇಂದ್ರ ವಿ.ಕೆ 9844454966
• ಪ್ರೋಗ್ರಾಂ 
1. ರಿಯಾಕ್ಟ್ ಡೆವಲಪರ್
2. ಪೈಥಾನ್ ಜಾಂಗೊ ಡೆವಲಪರ್
3. ಡೇಟಾ ವಿಜ್ಞಾನಿ
4. ಫುಲ್ ಸ್ಟಾಕ್ ಡೆವಲಪರ್
#hassan : Assured job opportunities of ctc 5-12 LPA.
for B.E , BCA, MCA, BSC & DIPLOMA…
contact info: mr bhaskar  7204629966,
Mr surendra v.k 9844454966
program offered
1. React developer
2. Python django developer
3. Data scientist
4. Full stack developer

LEAVE A REPLY

Please enter your comment!
Please enter your name here