ರಿಲಯನ್ಸ್ ನಿಪ್ಪಾನ್ ಲೈಫ್ ಇನ್ಸುರೆನ್ಸ್ ಕಂಪನಿ ಹಾಸನ ಶಾಖೆಗಳಲ್ಲಿ ಕೆಲಸ ಮಾಡಲು ಮಹಿಳಾ ಆಫೀಸರ್ ಗಳು ಬೇಕಾಗಿದ್ದಾರೆ !!

0

ಮಹಿಳೆಯರಿಗೆ ಕೆಲಸದ ಸುವರ್ಣಾವಕಾಶ

ಹಾಸನದಲ್ಲಿರುವ ನಮ್ಮ ಕಛೇರಿಗೆ ಮಹಿಳಾ ಅಫೀಸರ್‌ಗಳು ಬೇಕಾಗಿದ್ದಾರೆ

ವಿದ್ಯಾರ್ಹತೆ: ಯಾವುದೇ ಪದವಿ ವಯಸ್ಸು :30 ರಿಂದ 45 ವರ್ಷಗಳು

ಫಿಕ್ಸೆಡ್ ಸಂಬಳ ರೂ. 12,000/- ದಿಂದ 19,000/- ವರೆಗೆ

ಪಿ.ಎಫ್.ಇ.ಎಸ್.ಐ., ಗ್ರಾಚ್ಯುಯಿಟಿ, ಪೆನ್ಷನ್ ಸೌಕರ್ಯ ಜೊತೆಗೆ ವಾರ್ಷಿಕ ಬೋನಸ್

ಇಂದೇ ಸಂಪರ್ಕಿಸಿ: 

93800 56941, 96860 90254

#ಉದ್ಯೋಗಮಾಹಿತಿಹಾಸನ #joboppotunitieshassan #hassan #vacancy #jobs

LEAVE A REPLY

Please enter your comment!
Please enter your name here