• ಬೆಂಗಳೂರಿನಲ್ಲಿ ಕೋವಿಡ್ ಗಣನೀಯ ಇಳಿಕೆ ಆದರೆ ಗ್ರಾಮೀಣ ವಿಭಾಗದಲ್ಲಿ ಹೆಚ್ಚುತ್ತಿರೋದ ಆತಂಕಕಾರಿ ಬೆಳವಣಿಗೆ ಜಿಲ್ಲೆಗಳಲ್ಲಿ 5% ನಿಂದ ಕಡೆಮೆಯಾದರೆ ರಾಜ್ಯದಲ್ಲಿ ಮೊದಲಿನಂತೆ ಲಾಕ್ ಡೌನ್ ತೆರವು ಮಾಡಲು ಸಿದ್ದವಿದ್ದೇವೆ – CM Karnataka
• ಹೊಟೇಲ್ ಗಳು ಸಂಜೆ ವರೆಗೂ ತೆರೆಯ ಬಹುದು (ಪಾರ್ಸಲ್ ಮಾತ್ರ)
• ಬೆಂಗಳೂರಿನ ವಿಧಾನಸೌದದಲ್ಲಿ ಸುದ್ದಿ ಮಾಧ್ಯಮಕ್ಕೆ ರಾಜ್ಯದ ಪ್ರಸ್ತುತ ವಿದ್ಯಮಾನಗಳ ಅವಲೋಕಿಸಿ ಈ ಕೆಳಕಂಡ ನಿರ್ಧಾರಗಳ ಪ್ರಕಟಿಸಿದ CM :
• ಜೂನ್ 7ರಿಂದ 14 ಒಟ್ಟು ಒಂದು ವಾರ ಲಾಕ್ ಡೌನ್ ವಿಸ್ತರಣೆ
• ಈಗಿರುವ ನಿಯಮಗಳೇ ಎಂದಿನಂತೆ ಚಾಲ್ತಿ
• ವೈರಸ್ ಸೋಂಕು 5% ಕ್ಕಿಂತ ಕಡಿಮೆಯಾದ್ರೆ ಅಷ್ಟೇ ಮುಂದಿನ ವಾರದ ಬಳಿಕ ವಿನಾಯಿತಿ
• ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು .
• ಕಳೆದ ತಿಂಗಳು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪ್ರಧಾನಿಯವರೇ ಸಂಪೂರ್ಣ ಅಧಿಕಾರ ಕೊಟ್ಟಿದ್ದು ಅಂತೆಯೇ ಡಿಸಿಗಳು ಅವರ ಚೌಕಟ್ಟಿನಲ್ಲೇ ನಿರ್ಧಾರ ತೆಗೆದುಕೊಂಡು ವಾರದಕೆಲವು ದಿನ ವ್ಯಾಪಾರಕ್ಕೆ ಅವಕಾಶ ವಿರಲಿದೆ, ಅದು ಜಿಲ್ಲೆಯ ವೈರಸ್ ತೀವ್ರತೆ ಮೇಲೆ ನಿಂತಿದೆ
• ಎರಡನೇ ಹಂತದ 500 ಕೋಟಿ ಪ್ಯಾಕೇಜ್ :
• ಪವರ್ ಲೂಂ ಕಾರ್ಮಿಕರಿಗೆ ತಲಾ 3 ಸಾವಿರ
• ಮೀನುಗಾರರಿಗೆ 3 ಸಾವಿರ • ಮುಜರಾಯಿ ದೇಗುಲಗಳ ಸಿ ವರ್ಗದ ಅರ್ಚಕರು, ಅಡುಗೆ ಕೆಲಸದವರು, ಸಿಬ್ಬಂದಿಗೆ ತಲಾ 3 ಸಾವಿರ
• ಮಸೀದಿಗಳ ಪೇಶ್ ಇಮಾಮ್ ಮತ್ತು ಮೌಸಿನ್ ಗಳಿಗೆ 3 ಸಾವಿರ
• ಆಶಾ ಕಾರ್ಯಕರ್ತೆಯರಿಗೆ 3 ಸಾವಿರ
• ಅಂಗನವಾಡಿ ಸಹಾಯಕರಿಗೆ ತಲಾ 2 ಸಾವಿರ ಘೋಷಣೆ
• ಅಂಗನವಾಡಿ ಸಹಾಯಕರಿಗೆ ತಲಾ 2 ಸಾವಿರ
• ಶಾಲಾ ಮಕ್ಕಳಿಗೆ ಅರ್ಧ / ಅರ್ಧ ಕೇಜಿ ಹಾಲುಪುಡಿ
• ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ 5 ಸಾವಿರ
• ಪ್ರಾಥಮಿಕ ಮತ್ತು ಪ್ರೌಢಶಾಲಾ ಅನುದಾನ ರಹಿತ ಶಿಕ್ಷಕರಿಗೆ 5 ಸಾವಿರ
• MSME ಹೊರತುಪಡಿಸಿ ಉಳಿದ ಕೈಗಾರಿಕೆಗಳ ಮೇ, ಜೂನ್ ಗಳಲ್ಲಿ ಮಾಸಿಕ ವಿದ್ಯುತ್ ಬಿಲ್ ಕಟ್ಟುವುದನ್ನು ಸರ್ಕಾರ ಮುಂದೂಡಿಕೆ