ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರಿಂದ ಇಂದು ಹಾಸನಾಂಬೆ ದರ್ಶನ !!

0

ಹಾಸನ : (ಹಾಸನ್_ನ್ಯೂಸ್) !, ಇಂದು ನ.13 ಶುಕ್ರವಾರ ಕಳೆದ ಹಲವು ವರ್ಷಗಳಿಂದ ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರು ,

ಮಾಜಿ ಮುಖ್ಯ ಮಂತ್ರಿಗಳು ಆದ ಶ್ರೀ ಕೆ‌ಎಸ್‌.ಈಶ್ವರಪ್ಪ ಅವರು ಇಂದು ಸಂಜೆ 6 PM ಸುಮಾರಿಗೆ ತಮ್ಮ ಕುಟುಂಬದ ಸದಸ್ಯರ ಸಹಿತ ಹಾಸನಾಂಬ / ಶ್ರೀ ಸಿದ್ದೇಶ್ವರ ದೇವಸ್ಥಾನ ಕ್ಕೆ

ಭೇಟಿ ನೀಡಿ ಪೂಜೆ ಸಲ್ಲಿಸಿದರು .

LEAVE A REPLY

Please enter your comment!
Please enter your name here