ಮೈಸೂರು–ಹಾಸನ-ತಾಳಗುಪ್ಪ ರೈಲು ಸಂಚಾರ ನಾಳೆ ಜ.20ರಿಂದ

  0

  ಮೈಸೂರು – ಹಾಸನ ಮತ್ತು ತಾಳಗುಪ್ಪದ ನಡುವೆ 06295 ಕ್ರಮ ಸಂಖ್ಯೆಯ ಪ್ಯಾಸೆಂಜರ್ ರೈಲು ಇದೇ ಜ.20ರಂದು ಬೆಳಿಗ್ಗೆ 6ಕ್ಕೆ ಮೈಸೂರು ಬಿಡಲಿದ್ದು,

  ಕೆ.ಆರ್.ನಗರ, ಹಾಸನ (8AM ಬರಲಿದೆ ) ಅರಸೀಕೆರೆ (8.40AM ಗೆ ಬರಲಿದೆ ), ಕಡೂರು, ಬೀರೂರು, ತರೀಕೆರೆ, ಭದ್ರಾವತಿ ಮೂಲಕ ಶಿವಮೊಗ್ಗವನ್ನು 10.45AM ಕ್ಕೆ ತಲುಪುತ್ತದೆ . ಶಿವಮೊಗ್ಗವನ್ನು 10.50AM ಗೆ ಬಿಡಲಿದ್ದು, ಮಧ್ಯಾಹ್ನ 1.15PM ಗೆ ಸಾಗರ ಹಾದು ಹೋಗಿ ತಾಳಗುಪ್ಪ ತಲುಪಲಿದೆ

  °ಕೋವಿಡ್ ಭೀತಿಯಿಂದ ನಿಂತಿದ್ದ ರೈಲು ಸಂಚಾರಗಳು ಆರಂಭವಾಗುತ್ತಿದೆ
  °ಜ.20ರಿಂದ ಜ.31ರ ವರೆಗೆ ಈ ಮಾರ್ಗದ ರೈಲು ತಾತ್ಕಾಲಿಕವಾಗಿ ಚಲಿಸಲಿದ್ದು.
  °ಕೊರೊನಾ ಮಾರ್ಗಸೂಚಿ ಅಡಿಯಲ್ಲಿ ಪ್ರಯಾಣಿಕರು ಪ್ರಯಾಣಿಸಬಹುದು
  °ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ವ್ಯವಸ್ಥೆ ಇಲ್ಲ,
  °ಪ್ರಯಾಣಿಕರು ಆನ್‌ಲೈನ್‌ನಲ್ಲಿ ಟಿಕೆಟ್ ಪಡೆದು ಸಂಚರಿಸಬೇಕು – ರೈಲ್ವೇ ಇಲಾಖೆ

  LEAVE A REPLY

  Please enter your comment!
  Please enter your name here