ಹಾಸನದ ಬೇಲೂರು ಫಲಾನುಭವಿಗಳಿಗೆ ತಲುಪಿಸಲು ಮಂಡ್ಯದ ಕಾಳೇಗೌಡ(ರೈತ) ನ ಬೆಳೆ ಖರೀದಿಸಿ ತಲುಪಿಸುವ ವ್ಯವಸ್ಥೆ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ

0

Mr. Kale Gowda from Halebeedu(Mandya)
Loading vegetables 2 tons Sambar Southekai and 8 tons Sweet Pumpkin) and 2 tons fruits (Papaya) for tomorrow’s delivery at Bengaluru and

day after tomorrow at Belur.
Rate 15,000 ( including transportation) -Upendra Actor

ಹಳೇಬೀಡು ಕಾಳೇಗೌಡರು 2 ಟನ್ ಸಾಂಬಾರ್ ಸೌತೆ, 8 ಟನ್ ಸಿಹಿ ಕುಂಬಳಕಾಯಿ, 2 ಟನ್ ಪರಂಗಿ ಹಣ್ಣು ಲೋಡ್ ಮಾಡಿ ಬೆಂಗಳೂರಿಗೆ ಕಳಿಸುತ್ತಿದ್ದಾರೆ ಮತ್ತು

ನಾಡಿದ್ದು ಬೇಲೂರಿಗೆ ಕಳಿಸುತ್ತಿದ್ದಾರೆ 

ಬೆಲೆ 15,000 ರೂ ( ಸಾರಿಗೆ ಕರ್ಚು ಸೇರಿ ) – ಉಪೇಂದ್ರ ( ನಾಯಕ ನಟ , ಸ್ಯಾಂಡಲ್ ಹುಡ್)

Date : 25May2021 : ಅರುಣ್ ಮತ್ತು ನಿಖಿಲ್ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ 8:00 ರಿಂದ 2:00 ಗಂಟೆಯವರೆಗು ತರಕಾರಿ ಮತ್ತು ಹಣ್ಣುಗಳನ್ನು ಬೇಲೂರು ಮೂಡಿಗೆರೆ ರಸ್ತೆಯಲ್ಲಿ ತೊಳಲುನಲ್ಲಿ, ಬೇಲೂರಿನ ಹುಣಗನಹಳ್ಳಿ ಗ್ರಾಮ ಪಂಚಾಯಿತಿಯ ನಾಗೇನಹಳ್ಳಿ ಯಲ್ಲಿ ಹಾಗೂ ಬೇಲೂರಿನ ನಗರ ಸಭೆಯ ವಾರ್ಡ್ ನಂ. 10 , 11, 13 ಜನರಿಗೆ ವಿತರಲಿಸಲಾಯಿತು 🙏 – upendra

LEAVE A REPLY

Please enter your comment!
Please enter your name here