ಹಾಸನ / ದಾಸರಕೊಪ್ಪಲು : ಹಾಸನ ನಗರದ ಬಸ್ ನಿಲ್ದಾಣದಿಂದ ದಾಸರಕೊಪ್ಪಲು ಕಡೆಗೆ ನಿನ್ನೆ (ದಿನಾಂಕ : 14ಫೆ.2021) ಭಾನುವಾರ ಸಂಚರಿಸುತ್ತಿದ್ದ ಸಿಟಿ ಬಸ್ ಹತ್ತಿದ ಚಾಲಾಕಿ ಮಹಿಳೆಯರು, ಪ್ರಯಾಣಿಕರ ಸರ, ಪರ್ಸ್ ಕಳ್ಳತನ ಎಗರಿಸಿದ್ದಾರೆ ., ಇದನ್ನು ಕಂಡ ಮಹಿಳಾ ಪ್ರಯಾಣಕಿ ಕೂಗಿಕೊಂಡು , ಇತರ ಪ್ರಯಾಣಿಕರ ಮೊರೆ ಹೋದರು ., ಮಹಿಳಗೆ ಕೂಗುವ ಶಬ್ದ ಕೇಳಿದ ಬಸ್ ಚಾಲಕ ಬಸ್ ಪಕ್ಕಕ್ಕೆ ನಿಲ್ಲಿಸಿ, ಅಲ್ಲೇ ಬುರ್ಖಾ ತೆಗೆದು ತಪ್ಪಿಸಿಕೊಳ್ಳಲು ಯತ್ನಿಸಿದ ಆ ಮೂವರನ್ನು ಸಹ ಪ್ರಯಾಣಿಕರ ಸಹಾಯದಿ ಹಾಸನ ನಗರಠಾಣೆ ಪೊಲೀಸರ ಕರೆಸಿ ಕಂಬಿ ಎಣಿಸಲು ಕಳುಹಿಸಿದರು…
Home CRIME DAIRY HASSAN ಬುರ್ಖಾ ಧರಿಸಿ ಚಲಿಸುತ್ತಿದ್ದ ಹಾಸನ ನಗರದ ದಾಸರಕೊಪ್ಪಲಿನ ಬಸ್ ನಲ್ಲಿ ಕಳ್ಳತನ ಮಾಡುತ್ತಿದ್ದ 3 ಚಾಲಾಕಿ...