ಪೌರ ಕಾರ್ಮಿಕರಿಗೆ ರಬ್ಬರ್ ಹ್ಯಾಂಡ್ ಗ್ಲೌಸ್ ವಿತರಿಸಿ ತ್ಯಾಜ್ಯ ನಿರ್ವಹಣೆ ಮತ್ತು ಪ್ರತ್ಯೇಕತೆಯ ಬಗ್ಗೆ ಇಂದು ಜಾಗೃತಿ ಮೂಡಿಸಿದ ಹಾಸನ ರೋಟರಿ ಕ್ಲಬ್

0

ರೋಟರಿ ಕ್ಲಬ್ ಹಾಸನ ಸಂಸ್ಥೆ ವತಿಯಿಂದ ;  ಹಾಸನ ನಗರಸಭೆ ಪೌರ ಕಾರ್ಮಿಕರಿಗೆ ರಬ್ಬರ್ ಹ್ಯಾಂಡ್ ಗ್ಲೌಸ್ ವಿತರಿಸಿ ತ್ಯಾಜ್ಯ ನಿರ್ವಹಣೆ ಮತ್ತು ಪ್ರತ್ಯೇಕತೆಯ ಬಗ್ಗೆ ಇಂದು ಜಾಗೃತಿ ನೀಡಿತು!!

ಸಮಾರಂಭದಲ್ಲಿ ! ,
ಆರ್ಟಿಎನ್ ಜೈರಾಮ್ ಅಧ್ಯಕ್ಷ ಆರ್ಟಿಎನ್ ಚಂದ್ರಶೇಖರ್ ಕಾರ್ಯದರ್ಶಿ ಆರ್ಟಿಎನ್ ಪಾನಿ ಕುಮಾರ್ ಬಿ ಸಮುದಾಯ ಸೇವಾ ನಿರ್ದೇಶಕ ಆರ್ಟಿಎನ್ ನಿರ್ಮಲ್ ಕುಮಾರ್  , ಆರ್ಟಿಎನ್ ಆನಂದ್ ಕುಮಾರ್ ಮತ್ತು ನಗರಸಭೆ ಆಯುಕ್ತರು ಮತ್ತು ನಗರಸಭಾ ಎಲ್ಲಾ ಪೌರ ಕಾರ್ಮಿಕರು ಉಪಸ್ಥಿತರಿದ್ದರು


ದಿನಾಂಕ: 04/02/2021

#rottaryclubhassan #rottaryclub #nagarasabha_hassan

LEAVE A REPLY

Please enter your comment!
Please enter your name here