ಬೇಲೂರು ಕೋಗಿಲೆಮನೆ ಗ್ರಾ.ಪಂ ಸದಸ್ಯನ ಅಪಹರಣ , ಸದಸ್ಯನ ಸ್ನೇಹಿತನ ಕಾರು ಪುಡಿ , ಕುಂದಾಪುರದ ಕೊಲ್ಲೂರು ಪೊಲೀಸರಿಂದ ಕಾರ್ಯಾಚರಣೆ– 6 ಮಂದಿ ಬಂಧನ , 4 ಜನರಿಗೆ ಹುಡುಕಾಟ

0

ಬೇಲೂರು/ಉಡುಪಿ: ಬೇಲೂರು ತಾಲ್ಲೂಕಿನ ಕೋಗಿಲೆಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ದಿನ ನಿಗದಿಯಾದ ಬೆನ್ನಲ್ಲೇ , ಸದಸ್ಯರ ಗುಂಪಿಗೆ ಅಧ್ಯಕ್ಷ ಸ್ಥಾನ ಪಡೆದು ಕೊಳ್ಳುವ ಆಸೆಯಿಂದ ಒಂದು ಗುಂಪು ಸಾಮಾನ್ಯ ವರ್ಗದ ಸಾವಿತ್ರಿ ಪರವಾಗಿ, ಮತ್ತೊಂದು ತಂಡ ಹೇಮಾವತಿ ಪರವಾಗಿ ಯೋಜನೆ ರೂಪಿಸುತ್ತಿತ್ತು , ಆ ನ ನಡುವೆ ಒಂದು ಅಪಹರಣ ಪ್ರಕರಣ ನಡೆದು ಹೋಗಿದೆ !, ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಹೇಮಾವತಿ ಅವರು ಗ್ರಾಮದಲ್ಲೇ ಉಳಿದು, ಬೆಂಬಲಿತ ಸದಸ್ಯರಾದ ಎಂ.ಎಂ.ಶಿವಕುಮಾರ್, ಶೇಷಪ್ಪ, ಎಚ್.ಎಸ್.ಶಿವವೀರಸಂಗಪ್ಪ ಹಾಗೂ ಹೇಮಾವತಿ ಅವರ ಪತಿ ಸಿ.ಸಿ.ರಘು ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ TOYOTA INNOVA ಕಾರಿಲ್ಲಿ ಮೊನ್ನೆ 2Feb ಹೋಗುತ್ತಿದ್ದರು , ಈ ಬಗ್ಗೆ ಮಾಹಿತಿ ಪಡೆದ ಮತ್ತೊಂದು ಗುಂಪಿನ ಬೆಂತಿಳಿಸಿದ್ದಾರೆ

ಹಲವರು, ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಕೊಲ್ಲೂರು ಸಂರಕ್ಷಣಅರಣ್ಯವೊಂದರ ಸಮೀಪ ಸದಸ್ಯರಿದ್ದ ಕಾರನ್ನು ಅಡ್ಡಗಟ್ಟಿ, ಬಲವಂತದಿಂದ ಶಿವಕುಮಾರ್ ಅವರನ್ನು ಅಪಹರಿಸಿದ್ದಾರೆ? , ಪಂಚಾಯತ್ ಸದಸ್ಯ ಶಿವಕುಮಾರ್.M.M. ಅವರ ಅಪಹರಣ ಪ್ರಕರಣದಲ್ಲಿ  ! , ಉಡುಪಿ ಪೊಲೀಸರ ಚಾಣಾಕ್ಷ ನಡೆ 6 ಮಂದಿ ಬಂಧನ , 2 ವಾಹನಗಳವಶ , ತಲೆಮರಿಸಿಕೊಂಡಿರುವ 4 ಮಂದಿ ಹುಡುಕಲು ಉಡುಪಿ ಜಿಲ್ಲೆಯ ಕೊಲ್ಲೂರು ಠಾಣಾ ಪೊಲೀಸರು ಕಾರ್ಯಪ್ರವೃತ್ತ.‌‌..‌

°ಕೋಗಿಲೆಮನೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 8 ಸದಸ್ಯರು
°ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು
°8 ಸದಸ್ಯರಲ್ಲಿ ತಲಾ ನಾಲ್ಕು ಮಂದಿ ಎರಡು ಗುಂಪುಗಳಾಗಿತ್ತು.
° ಇಂದು ಗುರುವಾರ ನಡೆಯ ಬೇಕಿದ್ದ ಚುನಾವಣೆ ಮುಂದೂಡಲು ಗ್ರಾಮಸ್ಥರು ಹೇಳುತ್ತಿದ್ದಾರೆ , ಆದರೆ
°ಚುನಾವಣೆ ಮುಂದೂಡಲು ಹಾಸನ ಜಿಲ್ಲಾಧಿಕಾರಿ ಅವಕಾಶ ಮಾಡಿಕೊಟ್ಟಿಲ್ಲ ,‌ ಸದಸ್ಯರ ಹಾಜರಾತಿ ಆಧರಿಸಿ ಆಯ್ಕೆ ಮಾಡಲು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here