ಹಾಸನ : ಇಲಿ ಪಾಷಣ ಮಕ್ಕಳಿಗೆ ನೀಡಿ ತಾನು ಸೇವಿಸಿ ಆತ್ಮಹತ್ಯೆ, ಓರ್ವ ಮಗು ಸಾವು

1

ಹಾಸನ: ವಯಕ್ತಿಕ ಕಾರಣಕ್ಕಾಗಿ ತಾಯಿ ಓರ್ವಳು ಇಲಿ ಪಾಷಣವನ್ನು ತನ್ನ ಮಕ್ಕಳಿಗೆ ನೀಡಿದಲ್ಲದೇ ತಾನಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ಓರ್ವ ಮಗು ಮೃತಪಟ್ಟಿರುವ ಘಟನೆ ಹಾಸನ ನಗರದ ಚಿಪ್ಪಿನಕಟ್ಟೆಯಲ್ಲಿ ನಡೆದಿದೆ.
ನಗರದ ಬೆಸ್ತರ ಬೀದಿ ಎರಡನೇ ಕ್ರಾಸ್, ಚಿಪ್ಪಿನಕಟ್ಟೆ ನಿವಾಸಿ ಮಂಗಳೂರಿನ ಜಿಲ್ಲೆಯ ಉಪ್ಪಿನಂಗಡಿ ಬಳಿ ಇರುವ ಸತ್ತಿಗಲ್‌ನ ಜೀನತ್ ಬಾನು ಅವರನ್ನು ನಗರದ ಬೆಸ್ತರ ಬೀದಿಯ ಎರಡನೇ ಕ್ರಾಸ್ ಚಿಪ್ಪಿನಕಟ್ಟೆ ನಿವಾಸಿ ಎಂ.ಡಿ. ದಿಲ್‌ದಾರ್ ಅವರಿಗೆ 12 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ತದನಂತರ

ತವರು ಮನೆ ಕಡೆಯವರು ಮನೆಗೆ ಬಂದು ವಿಚಾರಸದೇ ಇದ್ದ ಕಾರಣ ಬೇಸತ್ತ ಗೃಹಿಣಿ ಜೀನತ್ ಬಾನು ತನ್ನ ಇಬ್ಬರು ಮಕ್ಕಳದ 6 ವರ್ಷದ ಸುನೈನಾ ದಿಲ್‌ದಾರ್ ಹಾಗೂ ಮೂರುವರೆ ವರ್ಷದ ಮಹಮದ್ ಆರಾನ್‌ಗೆ ಹಾಲಿನಲ್ಲಿ ಇಲಿ ಔಷಧಿ ಬೆರೆಸಿ ಕುಡಿಸಿದ್ದಾಳೆ. ಇದಾದ ಬಳಿಕ ತಾನೂ ಕೂಡ ಇಲಿ ಔಷಧಿಯ ಹಾಲನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಜನವರಿ .8 ರಂದು ಬೆಳಗ್ಗೆ ಮಗ ಮಹಮದ್ ಆರಾನ್‌ಗೆ ವಾಂತಿ ಬೇದಿ ಕಾಣಿಸಿಕೊಂಡಿದ್ದು, ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ

ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನಪ್ಪಿದೆ. ತಾಯಿ ಹಾಗೂ 6 ವರ್ಷದ ಹೆಣ್ಣು ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ನಗರದ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇಲಿ ಪಾಷಣ ಮಕ್ಕಳಿಗೆ ನೀಡಿ ತಾನು ಸೇವಿಸಿ ಆತ್ಮಹತ್ಯೆ, ಓರ್ವ ಮಗು ಸಾವು

ಹಾಸನ: ವಯಕ್ತಿಕ ಕಾರಣಕ್ಕಾಗಿ ತಾಯಿ ಓರ್ವಳು ಇಲಿ ಪಾಷಣವನ್ನು ತನ್ನ ಮಕ್ಕಳಿಗೆ ನೀಡಿದಲ್ಲದೇ ತಾನು

ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ ಓರ್ವ ಮಗು ಮೃತಪಟ್ಟಿರುವ ಘಟನೆ ಹಾಸನ ನಗರದ ಚಿಪ್ಪಿನಕಟ್ಟೆಯಲ್ಲಿ ನಡೆದಿದೆ.
ನಗರದ ಬೆಸ್ತರ ಬೀದಿ ಎರಡನೇ ಕ್ರಾಸ್, ಚಿಪ್ಪಿನಕಟ್ಟೆ ನಿವಾಸಿ ಮಂಗಳೂರಿನ ಜಿಲ್ಲೆಯ ಉಪ್ಪಿನಂಗಡಿ ಬಳಿ ಇರುವ ಸತ್ತಿಗಲ್‌ನ ಜೀನತ್ ಬಾನು ಅವರನ್ನು ನಗರದ ಬೆಸ್ತರ ಬೀದಿಯ ಎರಡನೇ ಕ್ರಾಸ್ ಚಿಪ್ಪಿನಕಟ್ಟೆ ನಿವಾಸಿ ಎಂ.ಡಿ. ದಿಲ್‌ದಾರ್ ಅವರಿಗೆ 12 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ತದನಂತರ

ತವರು ಮನೆ ಕಡೆಯವರು ಮನೆಗೆ ಬಂದು ವಿಚಾರಸದೇ ಇದ್ದ ಕಾರಣ ಬೇಸತ್ತ ಗೃಹಿಣಿ ಜೀನತ್ ಬಾನು ತನ್ನ ಇಬ್ಬರು ಮಕ್ಕಳದ 6 ವರ್ಷದ ಸುನೈನಾ ದಿಲ್‌ದಾರ್ ಹಾಗೂ ಮೂರುವರೆ ವರ್ಷದ ಮಹಮದ್ ಆರಾನ್‌ಗೆ ಹಾಲಿನಲ್ಲಿ ಇಲಿ ಔಷಧಿ ಬೆರೆಸಿ ಕುಡಿಸಿದ್ದಾಳೆ. ಇದಾದ ಬಳಿಕ ತಾನೂ ಕೂಡ ಇಲಿ ಔಷಧಿಯ ಹಾಲನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಜನವರಿ .8 ರಂದು ಬೆಳಗ್ಗೆ ಮಗ ಮಹಮದ್ ಆರಾನ್‌ಗೆ ವಾಂತಿ ಬೇದಿ ಕಾಣಿಸಿಕೊಂಡಿದ್ದು, ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು

ಸಾವನಪ್ಪಿದೆ. ತಾಯಿ ಹಾಗೂ 6 ವರ್ಷದ ಹೆಣ್ಣು ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ನಗರದ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

1 COMMENT

LEAVE A REPLY

Please enter your comment!
Please enter your name here