ಶಿರಾಡಿ ಘಾಟಿಯಲ್ಲಿ ಏಕ ಮುಖ ಸಂಚಾರಕ್ಕೆ ಅನುವು , ರಸ್ತೆ ಯಾವುದು ಇಲ್ಲಿದೆ ವಿವರ

0

ಬೆಂಗಳೂರಿನಿಂದ ಮಂಗಳೂರಿಗೆ ಬರುವ ಕಾರು, ಜೀಪು, ಆ್ಯಂಬುಲೆನ್ಸ್, ಟೆಂಪೋ, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು ಪ್ರತೀ ಗಂಟೆಗೆ 30 ಕಿ.ಮೀ. ವೇಗ ಮಿತಿಯಲ್ಲಿ ಸಕಲೇಶಪುರ, ಆನೆಮಹಲ್, ಕ್ಯಾನಹಳ್ಳಿ, ಚಿನ್ನಳ್ಳಿ, ಕಡಗರವಳ್ಳಿ, ಮಾರನಹಳ್ಳಿ ಮಾರ್ಗವಾಗಿ ಸಂಚರಿಸಬೇಕು. ಅದೇ ರೀತಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಈ ವಾಹನಗಳು ಪ್ರತೀ ಗಂಟೆಗೆ 30 ಕಿ.ಮೀ. ವೇಗ ಮಿತಿಯಲ್ಲಿ ಮಾರನಹಳ್ಳಿ, ಕಾಡುಮನೆ, ಹಾರ್ಲೆ, ಕೂಡಿಗೆ,ಆನೆಮಹಲ್, ಸಕಲೇಶಪುರ ಮಾರ್ಗವಾಗಿ ಸಂಚರಿಸಬೇಕು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-75 ಶಿರಾಡಿಘಾಟ್ ರಸ್ತೆ.

ಬೆಂಗಳೂರಿನಿಂದ ಮಂಗಳೂರು ಹೋಗುವವರು ಸಕಲೇಶಪುರ>ಆನೆಮಹಲ್> ದೋಣಿಗಾಲ್>ಕ್ಯಾನಹಳ್ಳಿ>ಚಿನ್ನಳ್ಳಿ >ಹಿರಿದನಹಳ್ಳಿ ಕಡಗರವಳ್ಳಿ>ಮಾ ರನಹಳ್ಳಿ ಮುಖಾಂತರ ಹೋಗುವುದು.

ಮಂಗಳೂರಿನಿಂದ ಬೆಂಗಳೂರು ಹೋಗುವವರು ಗುಂಡ್ಯ>ಮಾರನಹಳ್ಳಿ>ಕಾಡುಮ ನೆ>ಗುರ್ಜೇನಹಳ್ಳಿ>ದೇಖಾ>ನಡ ಹಳ್ಳಿ>ಹಾರ್ಲೆಕೂಡಿಗೆ>ಆನೆಮಹಲ್ ಸಕಲೇಶಪುರ ಮುಖಾಂತರ ಹೋಗುವುದು.

LEAVE A REPLY

Please enter your comment!
Please enter your name here