ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ ನಗರದ ವಿದ್ಯಾರ್ಥಿಗಳು ಭಾರತದ ಪ್ರತಿನಿಧಿಯಾಗಿ ಚಿನ್ನ ಭೇಟೆಯಾಡಿದರು

0

ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯು ದುಬೈನ ಕೆಂಟ್ ಕಾಲೇಜ್ ಆವರಣದಲ್ಲಿ ಆಯೋಜಿಸಲಾಗಿತ್ತು ಈ ಪಂದ್ಯಾವಳಿಯಲ್ಲಿ ನಗರದ ವಿದ್ಯಾರ್ಥಿಗಳು ಭಾರತದ ಪ್ರತಿನಿಧಿಯಾಗಿ ಪ್ರಥಮ ಬಾರಿಗೆ ಆಯ್ಕೆಯಾಗಿದ್ದರು ಈ ಪಂದ್ಯಾವಳಿಯಲ್ಲಿ ನಮ್ಮ ವಿದ್ಯಾರ್ಥಿಗಳು

2 ಪಂದ್ಯಾವಳಿಯಲ್ಲಿ ಆಯ್ಕೆಯಾಗಿ ಕತಾ ಮತ್ತು ಕುಮಿತೆ ಪಂದ್ಯಾವಳಿಯಲ್ಲಿ ಭಾಗವಹಿಸಿದರು ಇದರಲ್ಲಿ
ತರುಣ್ 2 ಚಿನ್ನದ ಪದಕ
ಸನ್ಮಿತ್ 2 ಚಿನ್ನದ ಪದಕ
ಸಮೃದ್ಧ 2 ಚಿನ್ನದ ಪದಕ
ರಾಘವ್ 1 ಚಿನ್ನದ ಪದಕ 1ಬೆಳ್ಳಿ ಪದಕ
ಆದಿತ್ಯ ಎಲ್ 1ಚಿನ್ನದ ಪದಕ 1ಬೆಳ್ಳಿ ಪದಕ
ತುಷಾರ ಚಿನ್ನದ ಪದಕ 1 ಬೆಳ್ಳಿ ಪದಕ 1ಬೆಳ್ಳಿ ಪದಕ
ಆದಿತ್ಯ ಆರ್ ಕೌಶಿಕ್ 1 ಚಿನ್ನದ ಪದಕ 1ಬೆಳ್ಳಿ ಪದಕ
ಕುಶಾಲ್ ಯಶ್ 2 ಬೆಳ್ಳಿ ಪದಕ
ಅನನ್ಯ ಆರ್ ಕೌಶಿಕ್ 2ಬೆಳ್ಳಿ ಪದಕ
ಪುನೀತ್ ಗೌಡ 2 ಬೆಳ್ಳಿ ಪದಕ
ಹೇಮಂತ್ ಸಾತ್ವಿಕ್ 2 ಬೆಳ್ಳಿ ಪದಕ ಭುವನ್ ಶರ್ಮಾ 2 ಬೆಳ್ಳಿ ಪದಕ ಒಟ್ಟು 13ಚಿನ್ನ15 ಬೆಳ್ಳಿ ಪದಕವನ್ನು ಪಡೆದು ನಮ್ಮ ಭಾರತಕ್ಕೆ ಮತ್ತು

ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ ಇವರುಗಳಿಗೆ ಮುಖ್ಯ ತರಬೇತಿದಾರರಾದ ದೀಪಕ್ ಎಚ್ ಕೆ ಮತ್ತು ಪೋಷಕರು ಹಾಗೂ ಹಾಸನ ಜಿಲ್ಲೆಯ ಆಸಿನ್ ಜಿಲ್ಲೆಗೇನು ಹೌಸಿಂಗ್ ಜಿಲ್ಲೆಯ ದಾದ ದೀಪಕ್ ಎಚ್ಪಿ ಮತ್ತು ಪೋಷಕರು ಹಾಗೂ ಪ್ರಿನ್ಸಿಪಾಲರು ಅಭಿನಂದನೆ ಸಲ್ಲಿಸಿದ್ದಾರೆ

LEAVE A REPLY

Please enter your comment!
Please enter your name here