ದುಬೈನಲ್ಲಿ ಮುಕ್ತಾಯಗೊಂಡ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ನಮ್ಮ ಹಾಸನ ಜಿಲ್ಲೆಯ ಶಿನ್ ಗೀ ತೈ ಕರಾಟೆ ಅಕಾಡೆಮಿ ಮತ್ತು ನಟರಾಜ್ ಫಿಟ್ನೆಸ್ ಅಂಡ್ ಕರಾಟೆ ಅಕಾಡೆಮಿಯ ವಿದ್ಯಾರ್ಥಿಗಳು ಭಾರತ ತಂಡವನ್ನು ಪ್ರತಿನಿಧಿಸಿ ಹಲವು ಬಹುಮಾನಗಳನ್ನು ಪಡೆದು
ನಮ್ಮ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ
ವಿಜೇತರಿಗೆ ಮುಖ್ಯ ತರಬೇತಿದರಾದ ರೆನ್ಸಿ ದೀಪಕ್ ಹಾಗೂ ತರಬೇತುದಾರರಾದ ಸನ್ ಸೈ ನಟರಾಜ್ ಹಾಗೂ ಸಂಸ್ಥೆಯ ಎಲ್ಲಾ ತರಬೇತಿದಾರರು ಪೋಷಕರು ಸಹಕಾರ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು