ಕಿಚ್ಚಸುದೀಪ್ ಅಭಿಮಾನಿ ,‌ ಮಾಜಿ ಗ್ರಾಮ ಪಂಚಾಯತ್ ಸದಸ್ಯ , ಸಮಾಜ ಸೇವಕ ಹಾಗೂ ರೈತ ಇದೀಗ ಸಂಕಷ್ಟದಲ್ಲಿ ಜೀವ ಉಳಿಸಲು ಬೇಕು ನಿಮ್ಮ ಸಹಾಯ

0

ಗ್ರಾಮ ಪಂಚಾಯತಿ ಸದಸ್ಯರಾಗಿದ್ದ ಲೋಹಿತ್ ಜೀವ ಇದೀಗ ಮಡದಿ ಕೈಯಲ್ಲಿದೆ , ಕಿಡ್ನಿ ವೈಫಲ್ಯದಿಂದ ಮೂರು ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಿಸುತ್ತಿರುವ ಬಡ ರೈತ , ಸಮಾಜ ಸೇವಕ , ಕಿಚ್ಚ ಸುದೀಪ್ ಕಟ್ಟಾ ಅಭಿಮಾನಿ ಉಳಿಸಲು ಹಣದ ಅವಶ್ಯಕತೆ ಇದೆ . ಈ ಮೂಲಕ ಸಾರ್ವಜನಿಕರಲ್ಲಿ . ಲೋಹಿತ್ ಪರವಾಗಿ ಕುಟುಂಬಸ್ಥರು , ಸ್ನೇಹಿತರು ಒಕ್ಕೊರಲ ಮನವಿ ಮಾಡುತ್ತಿದ್ದಾರೆ .

ದಯವಿಟ್ಟು ದೊಡ್ಡ ಮನಸಿನಿಂದ ಸಹಾಯ ಮಾಡಿದರೆ . ಲೋಹಿತ್ ಅವರಿಗೆ ತನ್ನ ಹೆಂಡತಿ ಕಿಡ್ನಿ ನೀಡಲು ಒಪ್ಪಿದ್ದು ಚಿಕಿತ್ಸೆ ಗೆ ದೊಡ್ಡ ಮೊತ್ತ ತೆರಬೇಕಾಗಿದೆ . ಲೋಹಿತ್ ಅವರ ಇಬ್ಬರು ಮಕ್ಕಳಲ್ಲಿ ಒರ್ವ ಬುದ್ದಿ ಮಾಂದ್ಯ ( ವಿಶೇಷ ಚೇತನ ) ಎಂಬು ಬೇಸರದ ಸಂಗತಿ ಆದರೂ ತಾಯಿ ಕಷ್ಟ ಪಟ್ಟು ಕುಟುಂಬ ಸಲಹುತ್ತಿಹಳು . ಗ್ರಾಮ ಪಂಚಾಯತಿ ಸದಸ್ಯನಾಗಿ , ಸಮಾಜ ಸೇವಕನಾಗಿ , ಮುಂಬೈ ನಲ್ಲಿ ಕೆಲದಿನ ಕೆಲಸ ಮಾಡಿಕೊಂಡು ಕನ್ನಡ ಚಲನಚಿತ್ರರಂಗದ ಮೇರು ನಟ ಕಲಾಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ನೋಡಲು ಬಂದು ಪ್ರೋತ್ಸಾಹಿಸುತ್ತೊದ್ದ ವ್ಯಕ್ತಿಯ ಸ್ಥಿತಿ ದಿನೆ ದಿನೆ ಗಂಭೀರವಾಗುತ್ತಿದ್ದು .

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ರಾಮಕೃಷ್ಣಪುರದ ಲೋಹಿತ್ ಕುಮಾರ್ ಅವರಿಗೆ ಸಹಾಯ ಮಾಡಲು ನೀವು ನಿಮ್ಮಿಂದಾದ ಸಹಾಯ ಮಾಡಲು : ಅಕೌಂಟ್ ಸಂಖ್ಯೆ : 64010100011942
ಬ್ಯಾಂಕ್ ಆಫ್ ಬರೋಡಾ
IFSC : BARBOVJJAVA
MICR CODE : 573012004

ಅಥವಾ

ಗೂಗಲ್ ಪೇ / ಪೇಟಿಎಂ : 9482378999

ಮಾಡಿ ಸಹಾಯ ಮಾಡಬಹುದು

socialconcernhassannews socialcausehassannews hassan hassannews kichchasudeepa prajwalrevanna cmofkarnataka basavrajbommai narendramodi help

LEAVE A REPLY

Please enter your comment!
Please enter your name here