ಹಾಸನ ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು 20,955 ವಿದ್ಯಾರ್ಥಿಗಳು , ಮಾರ್ಚ್ 28ರಿಂದ ಏ.11ರವರೆಗೆ ಪರೀಕ್ಷೆಗಳು , ಕೇಂದ್ರಗಳಲ್ಲಿ ಪೀಠೋಪಕರಣ, ಕುಡಿಯುವ ನೀರು, ಸ್ವಚ್ಛತೆ, ಗಾಳಿ, ಬೆಳಕು ಸೌಲಭ್ಯ ನಡುವೆ CCTV ಕಟ್ಟೆಚ್ಚರ ., ಮಾರ್ಗಾಧಿಕಾರಿಗಳು ಸಶಸ್ತ್ರ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ . , ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆಗಳನ್ನು ಸಂರಕ್ಷಿಸಲು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಅಭಿರಕ್ಷಕ, ಸ್ಥಾನಿಕ ಜಾಗೃತ ದಳದ ಸಿಬ್ಬಂದಿ, ಆರೋಗ್ಯ ಸಹಾಯಕರನ್ನು ನಿಯೋಜನೆ ., ವಿದ್ಯಾರ್ಥಿಗಳು ಕೈ ತೋರಿಸಿದ ಜಾಗದಲ್ಲೇ ಬಸ್ ನಿಲ್ಲಿಸಬೇಕು ಎಂದು ಆರ್.ಗಿರೀಶ್ ಆದೇಶ
ಮನವಿ : SSLC ವಿದ್ಯಾರ್ಥಿಗಳು ನಿಮ್ಮ ಪರೀಕ್ಷೆ ಧೈರ್ಯ ದಿಂದ ಬರೆಯಿರಿ ., ಫಲಿತಾಂಶಗಳ ನಂತರವು ಧೃತಿಗೆಡದೆ ಈ ಸ್ಪರ್ಧಾತ್ಮಕ ಲೋಕದಲ್ಲಿ ಅವಕಾಶಗಳಿವೆ . ಮರೆಯದಿರಿ.