ಒಡಹುಟ್ಟಿದ ಸಹೋದರಿಯರ SSLC ಫಲಿಂಶವು ಒಂದೇ ಸಮ

0

ಹಾಸನ ಜಿಲ್ಲಾ ವಾರ್ತಾ ಮತ್ತು ಸಂಪರ್ಕಾಧಿಕಾರಿ ವಿನೋದ್ ಚಂದ್ರ ಮತ್ತು ಕನ್ನಿಕಾ ದಂಪತಿಯ ಒಂದೇ ದಿನ ಜನಿಸಿದ ಪುತ್ರಿಯರು ನಿನ್ನೆ 19/05/2022 ರಂದು ಬಂದ SSLC ಫಲಿತಾಂಶ ದಲ್ಲಿ ಹಾಸನ ನಗರದ ರಾಯಲ್ ಅಪೋಲೊ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರಾದ ಚುಕ್ಕಿಚಂದ್ರ 625ಕ್ಕೆ 620, ಇಬ್ಬನಿ ಚಂದ್ರ ಅವರು 625ಕ್ಕೆ 620 ಅಂಕ ಪಡೆದಿದ್ದಾರೆ. sslcresults

LEAVE A REPLY

Please enter your comment!
Please enter your name here