ರಾಜ್ಯ ಒಕ್ಕಲಿಗರ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಹಾಸನ ಜಿಲ್ಲೆಯ ಬಾಲಕೃಷ್ಣ ಆಯ್ಕೆ

0

ಕರ್ನಾಟಕದ ಪ್ರತಿಷ್ಠಿತ ಸಂಸ್ಥೆ ” ರಾಜ್ಯ ಒಕ್ಕಲಿಗರ ಸಂಘ “ದ ನೂತನ ಆಡಳಿತ ಮಂಡಳಿ….ಅಧ್ಯಕ್ಷರಾಗಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ/ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ CNB ಆಯ್ಕೆ !

ಅಧ್ಯಕ್ಷ – ಸಿ.ಎನ್. ಬಾಲಕೃಷ್ಣ ರವರು

ಉಪಾಧ್ಯಕ್ಷ – ರೇಣುಕಾಪ್ರಸಾದ್ (ಸುಳ್ಯ)
ಉಪಾಧ್ಯಕ್ಷ – ಡಿ. ಹನುಮಂತಯ್ಯ
ಪ್ರಧಾನ ಕಾರ್ಯದರ್ಶಿ – ಕೋನಪ್ಪರೆಡ್ಡಿ (ಕೋಲಾರ)
ಖಜಾಂಚಿ – ಆರ್. ಪ್ರಕಾಶ್

LEAVE A REPLY

Please enter your comment!
Please enter your name here