ಹಾಸನ ಜಿ.ಪಂ.ಗೆ ರಾಷ್ಟ್ರಪ್ರಶಸ್ತಿ ಗರಿ ✌

0

ಹಾಸನ: ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಇಲಾಖೆ ಪಂಚಾಯಿತಿಗಳ ಸಬಲೀಕರಣಕ್ಕೆ ನೀಡುವ ರಾಷ್ಟ್ರ ಪ್ರಶಸ್ತಿಗೆ ಹಾಸನ ಜಿಲ್ಲಾ ಪಂಚಾಯ್ತಿ ಆಯ್ಕೆ !! ಈ ಮೂಲಕ  : ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಗಳನ್ನು ಎಲ್ಲಾ ರೀತಿ ಹೆಚ್ಚಿನ ಮಟ್ಟದಲ್ಲಿ ಸಶಕ್ತಗೊಳಿಸಲು ಕಾರ್ಯ ನಿರ್ವಹಿಸುವ ವಿಭಾಗದಲ್ಲಿ ಹಾಸನ ಜಿಲ್ಲಾ ಪಂಚಾಯಿತಿ ಶ್ರೇಷ್ಠ ಸಾಧನೆ ಮಾಡಿರುವ ಹಿನ್ನೆಲೆ, ಕರ್ನಾಟಕ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡುವ ದೀನ್ ದಯಾಳ್ ಉಪಾಧ್ಯಾಯ ಪಂಚಾಯಿತಿ ಸಶಕ್ತಿಕರಣ ಪುರಸ್ಕಾರ ಇದೀಗ ನಮ್ಮ ಹಾಸನ ಜಿಲ್ಲೆಯ Z.P. ಗೆ ಸಿಕ್ಕಂತಾಗಿದೆ ..

• ಗ್ರಾಮ ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಸರ್ಕಾರದ ವತಿಯಿಂದ ಬಿಡುಗಡೆಯಾದ ಅನುದಾನ ಹಾಗೂ ಅನುಷ್ಠಾನಗೊಂಡ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪರಿಶ್ರಮದಿಂದ ಕಾರ್ಯ‌ನಿರ್ವಹಿಸಿದ ಸರ್ವ ಆಡಳಿತ ಮಂಡಳಿ ., ಸದಸ್ಯ ವೃಂದ , ಸಿಂಬಂಧಿಗಳಿಗೆ ಅಭಿನಂದನೆಗಳು 

LEAVE A REPLY

Please enter your comment!
Please enter your name here