ಕರಿಬೇವು ಎಲೆಯ ಉಪಯೋಗಗಳು.

0

ಕರಿಬೇವಿನ ಎಲೆ ಎಲ್ಲಾ ತಿಂಡಿತಿನಿಸುಗಳನ್ನು ಖಚಿತವಾಗಿರುತ್ತದೆ. ಇದರಲ್ಲೇ ನಮಗೆ ತಿಳಿಯುತ್ತದೆ ಇದು ಎಷ್ಟು ಉಪಯೋಗಕರವೆಂದು. ಇದು ನಮ್ಮ ಅಡುಗೆಯ ಒಗ್ಗರಣೆಯಲ್ಲಿ ಇಲ್ಲದಿದ್ದರೆ ನಮ್ಮ ಅಡುಗೆಗೆ ರುಚಿ ಇರುವುದಿಲ್ಲ.

ಕರಿಬೇವಿನ ಸೊಪ್ಪಿನಲ್ಲಿ ಬಹಳ ಪ್ರಯೋಜನಗಳಿವೆ;
• ರಕ್ತಹೀನತೆಯ ಸೊಸೆಯಿಂದ ಪಾರುಮಾಡುತ್ತದೆ:
ಕರಿಬೇವಿನ ಸೊಪ್ಪಿನಲ್ಲಿ ಫೋಲಿಕ್ ಆಮ್ಲ ಮತ್ತು ಅಧಿಕವಾದ ಕಬ್ಬಿಣಾಂಶ ಇರುತ್ತದೆ ಇದು ರಕ್ತಹೀನತೆಯನ್ನು ತಡೆಗಟ್ಟಲು ನೆರವಾಗುತ್ತದೆ.

• ಮಧುಮೇಹವನ್ನು ನಿಯಂತ್ರಿಸುತ್ತದೆ:
ಹಲವಾರು ಜನರು ಮಧುಮೇಹ ಸಮಸ್ಯೆ ದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಬೇಬಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ.

• ಕ್ಯಾನ್ಸರ್ ರೋಗವನ್ನು ತಡೆಯುತ್ತದೆ:
ರಕ್ತದ ಕ್ಯಾನ್ಸರ್ ನಿಂದ ತೊಂದರೆ ಪಡುತ್ತಿರುವವರು ಕರಿಬೇವಿನ ಸಹಾಯಕ್ಕೆ ಬರುತ್ತದೆ. ಕರಿಬೇವಿನಲ್ಲಿರುವ ಕಾರ್ಪೋಶನ್ ಆಲ್ಕಲಾಯ್ಡ್ ರಕ್ತದ ಕ್ಯಾನ್ಸರ್ ಹರಡುವ ಪರಿಯನ್ನು ಕಡಿಮೆಗೊಳಿಸುತ್ತದೆ.

• ಕೂದಲ ಆರೋಗ್ಯಕ್ಕೆ ಬಹಳ ಒಳ್ಳೆಯದು:
ಕರಿಬೇವಿನ ಹೇರ್ ಮಾಸ್ಕ್ ಮಾಡುವ ವಿಧಾನ:
ಒಂದು ಲೋಟದಷ್ಟು ಮೊಸರನ್ನು ಮೊಸರಿಗೆ ಕರಿಬೇವಿನ ಎಲೆಗಳನ್ನು ಜಜ್ಜಿ ಚೆನ್ನಾಗಿ ಮಿಶ್ರಣ ಗೊಳಿಸಬೇಕು. ನಂತರ ನೆತ್ತಿಗೆ ಈ ಮಿಶ್ರಣವನ್ನು ಹಚ್ಚಿಕೊಳ್ಳಬೇಕು. ಇಸ್ ಹೇರ್ ಮಾಸ್ಕ್ ತಯಾರಿಸಿಕೊಂಡು ಉಪಯೋಗಿಸಿದರೆ ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ.

-ತನ್ವಿ . ಬಿ.

LEAVE A REPLY

Please enter your comment!
Please enter your name here