ಹಾಸನ : ಜನರಲ್ಲಿ ಜಾಗೃತಿ ಮೂಡಿಸಲು ವಿನೂತನವಾದ ಆರೋಗ್ಯ ಹಸ್ತ ಕಾರ್ಯಕ್ರಮ!!

0

ಹಾಸನ : (ಹಾಸನ್_ನ್ಯೂಸ್) !, ಜನರಲ್ಲಿ ಜಾಗೃತಿ ಮೂಡಿಸಲು ವಿನೂತನವಾದ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಇಂದು ಹಾಸನ ನಗರದ 3ನೇ ವಾರ್ಡಿನಲ್ಲಿ ಚಾಲನೆ ನೀಡಲಾಯಿತ್ತು

.(#ಆರೋಗ್ಯಹಸ್ತಕಾರ್ಯಕ್ರಮ
ಹಾಸನ ವಿಧಾನ ಸಭಾ ಕ್ಷೇತ್ರ ಹಾಸನ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಾರ್ಡ್ 21-22
ಯಲ್ಲಿ ಅರೋಗ್ಯ ಹಸ್ತ ಕಾರ್ಯಕ್ರಮ ಕಳೆದ ವಾರದಿಂದ ಆರಂಭವಾಗಿತ್ತು ,

ಈ ಮೂಲಕ ಜನಗಳನ್ನು ತಪಾಸಣೆ ಮಾಡುವುದು , ಗಂಭೀರತೆ ಇದ್ದರೆ ಆಸ್ಪತ್ರೆ ಗೆ ತೆರಳಲು ಸಲಹೆ ನೀಡುವುದು)

ಈ ಕಾರ್ಯಕ್ರಮದಲ್ಲಿ ಹಾಸನ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರದ ಮಹಮದ್ ಆರೀಫ್,ಎಸ್.ಸಿ/ಎಸ್.ಟಿ ಘಟಕದ ನಗರ ಅಧ್ಯಕ್ಷರದ ವಿನೋದ್, INTUC ಅಧ್ಯಕ್ಷರದ ಕುಮಾರಸ್ವಾಮಿ,ಹರೀಶ್,ಉಜ್ವಲ್,ಮುಜಾಮಿಲ್,ಸುನಿಲ್ ಹಾಗೂ ಹಲವಾರು ವಾರ್ಡಿನ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here