ಹಾಸನ ಜಿಲ್ಲೆಯಲ್ಲಿ ಇಂದು 89 ಮಂದಿಗೆ ಸೋಂಕು ದೃಢ.

0

ದಿನಾಂಕ : 07/01/2022

ಹಾಸನ : (ಹಾಸನ್_ನ್ಯೂಸ್)

ಹಾಸನ ಜಿಲ್ಲೆಯಲ್ಲಿ ಇಂದು 89 ಮಂದಿಗೆ ಸೋಂಕು ದೃಢ.

*ಹಾಸನ-36,ಅರಸೀಕೆರೆ -07, ಅರಕಲಗೂಡು-03,

ಬೇಲೂರು -11,ಆಲೂರು-14,ಸಕಲೇಶಪುರ-04,

ಹೊಳೆನರಸೀಪುರ-07,ಚನ್ನರಾಯಪಟ್ಟಣ-07,

ಇತರೆ ಜಿಲ್ಲೆಯವರು-00 ಮಂದಿಯಲ್ಲಿ ಸೋಂಕು ಪತ್ತೆ.

* ಇಂದು ಜಿಲ್ಲೆಯಲ್ಲಿ ಯಾರು  ಕೊರೋನ ಸೋಂಕಿನಿಂದ ಮೃತಪಟ್ಟಿಲ್ಲ ಮೃತರ ಸಂಖ್ಯೆ 1384.

*ಇದುವರೆಗೂ 1,10,854 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

*08 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .

*250 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.

ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 1,12,488 ಕ್ಕೆ ಏರಿಕೆ.

ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ.

LEAVE A REPLY

Please enter your comment!
Please enter your name here