ಕಾಲು ಬಾಯಿ ಜ್ವರ ರೋಗೋದ್ರೇಕ ಹಿನ್ನೆಲೆ : ಜಾನುವಾರ ಜಾತ್ರೆ ಹಾಗೂ ಸಂತೆ ನಿಷೇಧ

0

ಹಾಸನ ಸೆ.30 : ಜಿಲ್ಲೆಯಲ್ಲಿ ಕಾಲು ಬಾಯಿ ಜ್ವರ ರೋಗೋದ್ರೇಕ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುನ್ನಚೆರಿಕೆ ಕ್ರಮವಾಗಿ ಕಾಲು ಬಾಯಿ ಜ್ವರ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಜಾನುವರಗಳ ಆರೋಗ್ಯದ ಹಿತದೃಷ್ಠಿಯಿಂದ ಅ.13 ರ ಸಂಜೆ 6 ಗಂಟೆಯವೆರೆಗೆ ಜಿಲ್ಲೆಯಾದ್ಯಾಂತ ಜಾನುವಾರ ಜಾತ್ರೆ ಅಥವಾ

ಸಂತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್.ಗಿರೀಶ್ ಅವರು ಆದೇಶಿಸಿದ್ದಾರೆ.

#ರೈತಮಿತ್ರ_ಹಾಸನ್_ನ್ಯೂಸ್ #farmersnewshassan #hassan #hassannews

LEAVE A REPLY

Please enter your comment!
Please enter your name here