ಇನ್ನು ಮುಂದೆ ರೈತರು FID ಅಲ್ಲಿ ಹೆಸರು ನೊಂದಾಯಿಸಿದರೆ ಮಾತ್ರ ಇನ್ನು ಮುಂದೆ ಕೃಷಿ, ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ, ತೋಟಗಾರಿಕೆ ಇಲಾಖೆಯಲ್ಲಿ ದೊರೆಯುವುದು ಸೌಲಭ್ಯ !!

0

” ರೈತರು ಜಮೀನಿನ ಸರ್ವೇ ನಂಬರಿಗೆ ಆಧಾರ್ ಜೋಡಣೆ ಮಾಡಿಸುವುದು ಕಡ್ಡಾಯ ” – ಕೃಷಿ ಅಧಿಕಾರಿ , ಹಾಸನ

• ರೈತರು ತಮ್ಮ ಆಧಾರ್ ಸಂಖ್ಯೆಯೊಂದಿಗೆ  *ಜಮೀನಿನ ಪಹಣಿ, *ಬ್ಯಾಂಕ್ ಖಾತೆಯ ವಿವರ ,  ಒಂದು ಭಾವಚಿತ್ರ(ಪಾಸ್ ಪೋರ್ಟ್ ಸೈಜ಼್) ದಾಖಲೆಯನ್ನು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಿ FID ಸ್ವೀಕರಿಸಿ

ಹೆಚ್ಚಿನ ಮಾಹಿತಿ : ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಲ್ಲಿ ಸಿಗಲಿದೆ 

https://fruits.karnataka.gov.in/Reports/SearchFarmerID.aspx

LEAVE A REPLY

Please enter your comment!
Please enter your name here