ಹಾಸನ ಜಿಲ್ಲೆಯಲ್ಲಿ ಇಂದು 42 ಮಂದಿಗೆ ಸೋಂಕು ದೃಢ

0

ದಿನಾಂಕ : 07/10/2021
ಹಾಸನ : (ಹಾಸನ್_ನ್ಯೂಸ್)
ಹಾಸನ ಜಿಲ್ಲೆಯಲ್ಲಿ ಇಂದು 42 ಮಂದಿಗೆ ಸೋಂಕು ದೃಢ.
*ಹಾಸನ-14,ಅರಸೀಕೆರೆ -04,ಅರಕಲಗೂಡು-06,
ಬೇಲೂರು -02,ಆಲೂರು-00,ಸಕಲೇಶಪುರ-02, ಹೊಳೆನರಸೀಪುರ-05,ಚನ್ನರಾಯಪಟ್ಟಣ-07,
ಇತರೆ ಜಿಲ್ಲೆಯವರು-02 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು ಜಿಲ್ಲೆಯಲ್ಲಿ ಒಬ್ಬರು  ಕೊರೋನ ಸೋಂಕಿನಿಂದ ಮೃತಪಟ್ಟಿಲ್ಲ ಮೃತರ ಸಂಖ್ಯೆ 1364.

*ಇದುವರೆಗೂ 1,09,431 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
*16 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
*409 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 1,11,204 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ.

LEAVE A REPLY

Please enter your comment!
Please enter your name here