IIFL ಕಂಪನಿ ಕೆಲಸ ಹೊಳೇನರಸೀಪುರದಲ್ಲಿ ಹುಣಸೂರಿನಲ್ಲಿ ನೇರ ನೇಮಕಾತಿ

0

ಕೆಲಸ ಹೊಳೇನರಸೀಪುರದಲ್ಲಿ ಹುಣಸೂರಿನಲ್ಲಿ ನೇರ ನೇಮಕಾತಿ

ಕಂಪನಿ : IIFL ಸಮಸ್ತ ಮೈಕ್ರೋ ಫೈನಾನ್ಸ್

ಕೆಲಸ : : Customer Relationship Officer,

ವಿದ್ಯಾ ಅರ್ಹತೆ :2nd PUC passed / ITI/Diploma/ Any Degree

ಅನುಭವ: Fresher ಅಥವಾ any MFl experience,

ಸ್ಥಳ: ಹುಣಸೂರು, ಹೊಳೆನರಸೀಪುರ, ಪಿರಿಯಾಪಟ್ಟಣದಲ್ಲಿ ನಮ್ಮ ಶಾಖೆಗಳಿದ್ದು, ಕೆಲಸಕ್ಕೆ ಯುವ ಉತ್ಸಾಹಿ ಯುವಕರು ಬೇಕಾಗಿದ್ದಾರೆ.

ಸಂಬಳ : 13k to 15k +petrol Allowance + Accommodation+ incentives (CRO – yearly 2 times increment)

ವಯಸ್ಸು: 27 ಕ್ಕಿಂತ ಕಡಿಮೆ ಇರತಕ್ಕದ್ದು,

(ಸೂಚನೆ: ಕಡ್ಡಾಯವಾಗಿ Bike ಮತ್ತು DL ಹೊಂದಿರತಕ್ಕದ್ದು)

Interview Date : 22-10-2021

Time: 9.30am to 5.pm

Interview Address:

SAMASTA MICROFINANCE LTD, # 3046/76,BEHIND SAI MANDIR, MANJUNATHA BADAVANE, HUNSUR-571105, MYSORE DISTRICT

Contact No : 7760355870,9535297747,7483423059,9972983457

Advisory Note: Please follow the health advisory note while coming interview

#ಉದ್ಯೋಗಮಾಹಿತಿಹಾಸನ #jobupdateshassan

LEAVE A REPLY

Please enter your comment!
Please enter your name here