ದಿ ಹಾಸನ ಕ್ಲಬ್(ರಿ), ಬಿ.ಎಂ.ರಸ್ತೆ, ಹಾಸನ : 08172-268557
ಬೇಕಾಗಿದ್ದಾರೆ.
- ಹುದ್ದೆ: ಕಂಪ್ಯೂಟರ್ ಆಪರೇಟರ್ (1) ಒಂದು ಹುದ್ದೆ ವಿದ್ಯಾರ್ಹತೆ: ಪಿ.ಯು.ಸಿ ಅಥವಾ ಪದವಿ ಮತ್ತು ಬೇಸಿಕ್ ಕಂಪ್ಯೂಟರ್ ಹಾಗೂ ಡಿ.ಟಿ.ಪಿ.
- ಹುದ್ದೆ: ಬೇರರ್ (4) ನಾಲ್ಕು ಹುದ್ದೆಗಳು ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ
ಅನುಭವ: ಮೇಲ್ಕಂಡ ಹುದ್ದೆಗೆ ಕನಿಷ್ಠ ಎರಡು ವರ್ಷ ಅನುಭವ ಇದ್ದವರಿಗೆ ಆದ್ಯತೆ ನೀಡಲಾಗುವುದು
ವೇತನ: ಮೇಲ್ಕಂಡ ಹುದ್ದೆಗಳಗೆ ನಿಯಮಾನುಸಾರ ಆಕರ್ಷಕ ವೇತನ ನೀಡಲಾಗುವುದು ಮತ್ತು ಪಿ.ಎಫ್, ಇ.ಎಸ್.ಐ. ಸೌಲಭ್ಯವಿದೆ.
ಆಸಕ್ತ ಅಭ್ಯರ್ಥಿಗಳು ಮೇಲ್ಕಂಡ ಹುದ್ದೆಗಳಿಗೆ ದಿನಾಂಕ: 10-01-2022 ರೊಳಗೆ ಕ್ಲಬ್ಬಿನ ಕಛೇರಿಗೆ ಅರ್ಜಿ ಸಲ್ಲಿಸುವುದು.
ಕಾರ್ಯದರ್ಶಿ
ದಿ ಹಾಸನ ಕ್ಲಬ್ (ರಿ), ಜಿ.ಎಂ.ರಸ್ತೆ, ಹಾಸನ