Bsc Nursing/ GNM Diploma Nursing ಆಗಿರುವ ಅಭ್ಯರ್ಥಿಗಳು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಉದ್ಯೋಗ ಮಾಹಿತಿ 👇

0

ಶುಶ್ರೂಷಕರು ಬೇಕಾಗಿದ್ದಾರೆ!

Bsc Nursing/ GNM Diploma Nursing ಆಗಿರುವ ಅಭ್ಯರ್ಥಿಗಳು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹಾಸನ, ಇಲ್ಲಿನ ಕೋವಿಡ್ 19 ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಆರು ತಿಂಗಳ ಅವಧಿಗೆ ಬೇಕಾಗಿದ್ದಾರೆ. ಆಸಕ್ತರು ದಿನಾಂಕ: 03.05.2021 ರ ಒಳಗಾಗಿ ಸಂದರ್ಶನಕ್ಕೆ ಹಿಮ್ಸ್ ಕಛೇರಿಯಲ್ಲಿ ಹಾಜರಾಗುವುದು.

ಹೆಚ್ಚಿನ ಮಾಹಿತಿಗಾಗಿ WEB SITE: www.hims-hassan.org ಸಂರ್ಪಕಿಸಬೇಕಾದ ದೂರವಾಣಿ ಸಂಖ್ಯೆ: 9449394772

-ವ್ಯವಸ್ಥಾಪಕರು. # ಶಾರ್ಪ್ ಇನ್ವೆಸ್ಟಿಗೇಷನ್ ಸೆಕ್ಯೂರಿಟಿ ಸರ್ವೀಸಸ್ ಪ್ರೈ ಲೀ, ಮೈಸೂರು.

LEAVE A REPLY

Please enter your comment!
Please enter your name here