ಸಂಜೀವಿನಿ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ನಿ., ಹಾಸನ.
ಈ ಸಂಸ್ಥೆಯಲ್ಲಿ ನರ್ಸಿಂಗ್ ಹುದ್ದೆಗಳು ಖಾಲಿ ಇದ್ದು GNM & B.Sc ನರ್ಸಿಂಗ್ ಪದವಿ ಹೊಂದಿದ ಅಭ್ಯರ್ಥಿಗಳು ಸಂಪರ್ಕಿಸಬಹುದು. ಆಕರ್ಷಕ ವೇತನ ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 08172-267405, 9972855516
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವಿನಿ ಸಹಕಾರಿ ಆಸ್ಪತ್ರೆ, ಹಾಸನ.
Sanjeevini Cooperative Hospital and Institute of Medical Education and Research, Hassan.
Candidates having GNM & B.Sc Nursing degree can contact for Nursing vacancies in this institute. Attractive salary will be provided.
For more details contact : 08172-267405, 9972855516
Chief Executive Sanjeevini Cooperative Hospital, Hassan.