Wednesday, May 31, 2023
Home ರೈತ ಮಿತ್ರ ಹಾಸನ್ ನ್ಯೂಸ್ ಹಾಸನ್ ನ್ಯೂಸ್ ಫಲಶೃತಿ

ಹಾಸನ್ ನ್ಯೂಸ್ ಫಲಶೃತಿ

ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸಕಲೇಶಪುರದ ಸಾಗರ್

ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸಕಲೇಶಪುರದ ಸಾಗರ್ ಸಕಲೇಶಪುರ: ಪಟ್ಟಣದ ಬಾಳೆಗದ್ದೆ ಜನತಾ ಮನೆ ಬಡಾವಣೆಯ ನಿವಾಸಿ ಸಾಗರ್ (21) ಕಳೆದ ಒಂದು...

ಬಸ್‌ನಲ್ಲಿ ಸಿಕ್ಕ ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ

ಭೀಮ ವಿಜಯ, ಚನ್ನರಾಯಪಟ್ಟಣ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಮೊಬೈಲ್ ಬಿಟ್ಟು ಇಳಿದಿದ್ದ ಪ್ರಯಾಣಿಕರೊಬ್ಬರಿಗೆ ಸಾರಿಗೆ ಸಿಬ್ಬಂದಿ ಮೊಬೈಲ್ ಹಿಂತಿರುಗಿಸಿ, ಮಾನವೀಯತೆ ಮೆರೆದ ಘಟನೆ ಹಾಸನ...

ಸಾವಿನ ನೋವಲ್ಲೂ ಸಾರ್ಥಕತೆ ತೋರಿದ ಹೆತ್ತವರು ; ಹಾಸನದಲ್ಲಿ ಮಗನ ಅಂಗಾಂಗ ದಾನ ಮಾಡಿ ಮಾನವೀಯತೆ

ಇದೇ ಜನವರಿ 8 ರಂದು ಆಲೂರು ಸಮೀಪ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ಚಂದ್ರುಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ., ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೊಲ್ಲಹಳ್ಳಿಯ ಚಂದ್ರು...

ಎದೆ ಒಡೆದ ನೋವುಗಳು , ಕುಮ್ಶನ್ ಡೈಶಿನ್ ರವರಿಂದ

ಲೇಖಕರ ಪರಿಚಯ ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ ಪುಟ್ಟ ಗ್ರಾಮ ಇಬ್ಬಡಿ ಕೊಣ್ಣೂರು ಇವರದು. ತಂದೆ ಕುಮಾರ್, ತಾಯಿ ಮನೆಯ ಮೊದಲನೆಯ ಮಗನಾಗಿ ಹುಟ್ಟಿದರು, ಕುಮ್ಸನ್...

ಮೃತ ಮಗನ ಅಂಗಾಂಗ ದಾನ ಮಾಡಿದ ಹೆತ್ತವರು

ಹಾಸನ ಜಿಲ್ಲೆಯ ಹೊಳೆನರಸೀಪುರ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ಮಗನ ಅಂಗಾಂಗ ದಾನ ಮಾಡುವ ಮೂಲಕ ಕರುಳ ಕುಡಿಯ ಸಾವಿನಲ್ಲೂ ಹೊಳೆನರಸೀಪುರದ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.

ಸಂತ ಜೋಸೆಫರ ಶಾಲೆಯ ಮಕ್ಕಳ ಸೌಹಾರ್ದತೆಯ ನಡೆ ಶ್ಲಾಘನೀಯ :ಮಂದಿರ, ಮಸೀದಿ, ಚರ್ಚ್ ದರ್ಶನ

ಸಂತ ಜೋಸೆಫರ  ಶಾಲೆಯ ಮಕ್ಕಳ:ಮಂದಿರ, ಮಸೀದಿ, ಚರ್ಚ್ ದರ್ಶನ * ಎಲ್ಲರೂ ಒಂದೆ,ಸೌಹಾರ್ದದಿಂದ ಬದುಕಬೇಕು* ಸಾಯಿ ಮಂದಿರದಲ್ಲಿ ಭಜನೆ* ಚರ್ಚ್ ನಲ್ಲಿ ಧರ್ಮದ ಮಾಹಿತಿ* ಮಸೀದಿಯಲ್ಲಿ ...

ಕೋವಿಡ್ ತೀವ್ರತೆಯ ಅವಧಿಯಲ್ಲಿ ಗಣಕಯಂತ್ರ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ ಹಾಸನ ಸುನಿಲ್ ಅವರಿಗೆ ಪ್ರಧಾನಿಯಿಂದ ಶ್ಲಾಘನೀಯ ಪತ್ರ

ಪ್ರಧಾನ ಮಂತ್ರಿ ನವ ದೆಹಲಿಯಿಂದ 17ನೇ ಜುಲೈ 2022 " ನನ್ನ ಪ್ರೀತಿಯ ಹಾಸನದ ಸುನಿಲ್ ಸಿ.ಎಸ್ ಜಿ ನಿಮ್ಮ ಸಕ್ರಿಯ ಭಾಗವಹಿಸುವಿಕೆಯೊಂದಿಗೆ, ಭಾರತವು ಇತಿಹಾಸವನ್ನು...

ಶತಮಾನ ಕಂಡ ಯುಗಪುರುಷ ಹೆಚ್.ಬಿ.ಜ್ವಾಲನಯ್ಯ

ಶತಮಾನ ಕಂಡ ಯುಗಪುರುಷ ಹೆಚ್.ಬಿ.ಜ್ವಾಲನಯ್ಯ ಹಾಸನಕ್ಕೊಂದು ಹಸನಾದ ಕನಸು ಕಂಡ ಕನಸುಗಾರ 1)ಹೇಮಾವತಿ ಯಗಚಿ ಹಾಸನಕ್ಕೆ ನೀರು ತಂದರು2) ಮಹಾರಾಜ ಪಾರ್ಕ...

ಓದುಗರಿಗೊಂದು ವೇದಿಕೆ : ಆತ್ಮಬಲ ( ಕಥೆ )

ಆತ್ಮಬಲಅನಂತ್ ಒಬ್ಬ ಮನೆಮನೆಗೆ ನ್ಯೂಸ್ ಪೇಪರ್ ಹಾಕುವ ಕೆಲಸ ಮಾಡುತ್ತಿದ್ದನು. ದಿನನಿತ್ಯ ಪೇಪರ್ ಹಾಕಿ ದಿನಸಿ ಅಂಗಡಿಗೆಯಲ್ಲಿ ಸಾಮಾನು ಕಟ್ಟುತ್ತಿದ್ದನು. ಅನಂತ್ ತಂದೆ ನ್ಯಾಯಬೆಲೆ ಅಂಗಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು....

ಪೆಸಿಫಿಕ್ ದ್ವೀಪಗಳ ಪ್ರದೇಶದಲ್ಲಿ ಕಂಡುಬರುವ ಒಂದು ಸಸ್ಯ ಹಾಸನದ ಅರೇಹಳ್ಳಿಯಲ್ಲಿ

ಹಾಸನ ಜಿಲ್ಲೆಯ ಬೇಲೂರು ತಾಲೂಕು ಅರೇಹಳ್ಳಿ ಗ್ರಾಮ ನಸೀರ್ ಉದ್ದಿನ್ ಅವರ ತೋಟದಲ್ಲಿ ಇಂದು ಮುಂಜಾನೆ , 2-3 ವರ್ಷಗಳಲ್ಲಿ ಒಮ್ಮೆ ಕಾಣಿಸಿ ಕೊಳ್ಳುವ ಸುವರ್ಣ ಗೆಡ್ಡೆ {Amorphophallus paeoniifolius}...

ಬಸ್ ನಿಲ್ದಾಣದಲ್ಲಿ ಸಿಕ್ಕ ಚಿನ್ನದ ಸರವನ್ನು ವಾರಸುದರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಹಾಸನದ ಪೋಲಿಸ್ ಪೇದೆ

ಬಸ್ ನಿಲ್ದಾಣದಲ್ಲಿ ಸಿಕ್ಕ ಚಿನ್ನದ ಸರವನ್ನು ವಾರಸುದರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಹಾಸನದ ಪೋಲಿಸ್ ಪೇದೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಹೋಬಳಿಯ ಕಾಮೇನಹಳ್ಳಿ...

ಒಡಹುಟ್ಟಿದ ಸಹೋದರಿಯರ SSLC ಫಲಿಂಶವು ಒಂದೇ ಸಮ

ಹಾಸನ ಜಿಲ್ಲಾ ವಾರ್ತಾ ಮತ್ತು ಸಂಪರ್ಕಾಧಿಕಾರಿ ವಿನೋದ್ ಚಂದ್ರ ಮತ್ತು ಕನ್ನಿಕಾ ದಂಪತಿಯ ಒಂದೇ ದಿನ ಜನಿಸಿದ ಪುತ್ರಿಯರು ನಿನ್ನೆ 19/05/2022 ರಂದು ಬಂದ SSLC ಫಲಿತಾಂಶ ದಲ್ಲಿ ಹಾಸನ ನಗರದ ರಾಯಲ್...
- Advertisment -

Most Read

ಕೊಟ್ಟೂರು ಮೂಲಕ ವಿಶೇಷ ರೈಲು ಓಡಾಟ ಆರಂಭ, ರಾಜ್ಯದ ನಮ್ಮ ಅರಸೀಕೆರೆಯಿಂದ ಹಾದು ಹೋಗಲಿದೆ ಈ ಟ್ರೈನ್

ಹಾಸನ / ವಿಜಯನಗರ : ರೈಲ್ವೆ ಮಂಡಳಿ ಬೇಸಿಗೆಯ ವಿಶೇಷ ರೈಲು  ಓಡಿಸುತ್ತಿದ್ದು, ಯಶವಂತಪುರದಿಂದ ಹೊರಡುವ ರೈಲು ಅರಸೀಕೆರೆ ಜಂಕ್ಷನ್ ಮೂಲಕ ಕೊಟ್ಟೂರು ರೈಲು ಮಾರ್ಗದ ಮೂಲಕ ಹಾದು ಹೋಗಲಿದೆ. ಈ...

ಹಾಸನ ಜಿಲ್ಲೆಯ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ 12ವರ್ಷದ ಬಾಲಕಿ ಸಾವು: 

ಹಾಸನ ಜಿಲ್ಲೆಯ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಬಾಲಕಿ ಸಾವನ್ನಪ್ಪಿದ ದುರ್ಘಟನೆ ಭಾನುವಾರ (;28May2023 );ಬೆಳಗ್ಗೆ ನಡೆದಿದೆ. ಖುಷಿ (12) ಸಾವನ್ನಪ್ಪಿದ ಬಾಲಕಿಯಾಗಿದ್ದು . ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ,

ಸಬ್‌ಇನ್ಸ್‌ಪೆಕ್ಟರ್ ಮನೆಗೆ ದುಷ್ಕರ್ಮಿಗಳಿಂದ ಬೆಂಕಿ

ಹಾಸನ : ಸಬ್‌ಇನ್ಸ್‌ಪೆಕ್ಟರ್ ಮನೆಗೆ ದುಷ್ಕರ್ಮಿಗಳು ಬೆಂಕಿ ಹಾಕಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ನಡೆದಿದ್ದು .ಕೊಣನೂರು ಪೊಲೀಸ್ ಠಾಣೆ ಪಿಎಸ್‌ಐ (PSI) ಶೋಭಾ ಭರಮಕ್ಕನವರ್ ರಜೆಯ...

ಕಾರಿನ ಬ್ರೇಕ್ ಪೇಟಲ್ ಗೆ ನೀರಿನ ಬಾಟಲ್ ಅಡ್ಡಿ ; ಅಂಡರ್ ಪಾಸ್ ಮೇಲಿನಿಂದ ಹಾರಿದ ಕಾರು

ಹಾಸನ : ಅಂಡರ್ ಪಾಸ್ ಮೇಲಿನಿಂದ ಹಾರಿದ ಕಾರು : ವ್ಯಕ್ತಿಗೆ ಗಂಭೀರ ಗಾಯ ಕಾರಿನ ಬ್ರೇಕ್ ಪೇಟಲ್ ಗೆ ನೀರಿನ ಬಾಟಲ್ ಅಡ್ಡಿಯಾಗಿ
error: Content is protected !!