ಶತ್ರು ರಾಷ್ಟ್ರಗಳ ಜಲಾಂತರ್ಗಾಮಿಗಳು ಇನ್ನೂ ದೂರ ಇದ್ದ ಸಂದರ್ಭದಲ್ಲಿ, ಈ ಸ್ಮಾರ್ಟ್‌ ಅಧ್ಬುತ ವಾಗಿ ಕಾರ್ಯನಿರ್ವಹಿಸಲಿದೆ

0

ಹಾಸನ / ಬಾಲಸೋರ್‌ (ಒಡಿಶಾ,): ದೇಶದ ಜಲಾಂತರ್ಗಾಮಿ ನೌಕೆಗಳಲ್ಲಿ ಇರುವ ಟೊರ್ಪಿಡೊಗಳ ವ್ಯಾಪ್ತಿಗಿಂತ ಶತ್ರು ರಾಷ್ಟ್ರಗಳ ಜಲಾಂತರ್ಗಾಮಿಗಳು ಇನ್ನೂ ದೂರ ಇದ್ದ ಸಂದರ್ಭದಲ್ಲಿ, “ಸ್ಮಾರ್ಟ್‌” ನಾಶಪಡಿಸುವ ಸಾಮರ್ಥ್ಯ ಹೊಂದಿರುವ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ‘ಸೂಪರ್‌
ಸಾನಿಕ್‌ ಮಿಸೈಲ್‌ ಅಸಿಸ್ಟೆಡ್‌ ರಿಲೀಸ್‌ ಆಫ್‌ ಟೊರ್ಪಿಡೊ (smart)’ ಪರೀಕ್ಷೆಯು ಯಶಸ್ವಿ !!

#indianarmy #india

LEAVE A REPLY

Please enter your comment!
Please enter your name here